ಧಾರವಾಡ:ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡಕ್ಕೆ 23ನೇ ಸ್ಥಾನ

ಸಮಗ್ರ ನ್ಯೂಸ್‌ : ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾಕಾಶಿ ಧಾರವಾಡ ಈ ಫಲಿತಾಂಶದಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಶೇ.73.4 ರಷ್ಟು ಫಲಿತಾಂಶ ಕಂಡು 27ನೇ ಸ್ಥಾನದಲ್ಲಿದ್ದ ಧಾರವಾಡ, ಪ್ರಸಕ್ತ ವರ್ಷ ಶೇ.80.7 ರಷ್ಟು ಫಲಿತಾಂಶ ಮಾಡಿ 23ನೇ ಸ್ಥಾನಕ್ಕೇರಿದೆ.

Ad Widget ... ..

ಹುಬ್ಬಳ್ಳಿ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ 598 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಮೊದಲ ಬ್ಯಾಂಕ್ ಪಡೆದುಕೊಂಡಿದ್ದು, ಕಲಾ ವಿಭಾಗದಲ್ಲಿ ಧಾರವಾಡದ ಕೆ.ಇ. ಬೋರ್ಡ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರವೀನಾ ಲಮಾಣಿ 595 ಅಂಕ ಪಡೆದು ಎರಡನೇ ಬ್ಯಾಂಕ್ ಪಡೆದುಕೊಂಡಿದ್ದಾಳೆ.

Ad Widget

Leave a Comment

Your email address will not be published. Required fields are marked *