Ad Widget .

ಬೆಳಗಾವಿ: ದಾಖಲೆ‌ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷದ 45 ಸಾವಿರ ಹಣ ಜಪ್ತಿ

ಸಮಗ್ರ ನ್ಯೂಸ್: ಕಾಗವಾಡ ಚಕ್‌ ಪೋಸ್ಟ್ ನಲ್ಲಿ ಪರಿಶೀಲನೆ ವೇಳೆ ಹಣ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

Ad Widget . Ad Widget .

ಕುಡಚಿಯಿಂದ ಮಿರಜ್ ನತ್ತ ಸಾಗಿಸುತ್ತಿರುವ ವೇಳೆ ಪರಿಶೀಲನೆ ವೇಳೆ ಪತ್ತೆಹಚ್ಚಿದ್ದಾರೆ. ಕಾರಿನಲ್ಲಿ ಹಣ ಸಾಗಿಸುತ್ತಿದ ಸ್ವಪ್ನಿಲ ಅವರ ಹುಂಡಾಯಿ ವರ್ನಾ MH 12 PT 5700 ನಂಬರಿನ ಕಾರಿನಲ್ಲಿದ್ದ 5 ಲಕ್ಷ 45 ಸಾವಿರ ಹಣ ಜಪ್ತಿ ಮಾಡಲಾಗಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಹಣ ಜಪ್ತಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *