ಕನ್ನಡದಲ್ಲಿ ಎಕ್ಸ್ ಖಾತೆ ಆರಂಭಿಸಿದ ಮೋದಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಕನ್ನಡದ ಪ್ರತ್ಯೇಕ ಚಾನೆಲ್‍ನ್ನು ಆರಂಭಿಸಿದ್ದಾರೆ.

Ad Widget ... ..

ಕನ್ನಡ ಮತದಾರರನ್ನು ತಲುಪುವ ಉದ್ದೇಶದಿಂದಾಗಿ ನಮೋ ಕನ್ನಡ ಎಂಬ ಹೆಸರಿನಲ್ಲಿ ಕನ್ನಡದ ಟ್ವಿಟರ್ ಖಾತೆ ಆರಂಭಿಸಲಾಗಿದೆ.

Ad Widget

ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು, ಭಾಷಣಗಳು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಖಾತೆ ಆರಂಭ ಮಾಡಲಾಗಿದೆ.

Leave a Comment

Your email address will not be published. Required fields are marked *