ಸುಬ್ರಹ್ಮಣ್ಯ: ಗ್ರಾಮ ಕಾಂಗ್ರೆಸ್ ಸಮಿತಿ ಪೂರ್ವಭಾವಿ ಸಭೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಡಬ ಬ್ಲಾಕ್ ನ ಸುಬ್ರಹ್ಮಣ್ಯದ ಕಾಂಗ್ರೆಸ್ ಗ್ರಾಮ ಸಮಿತಿ ಯ ಚುನಾವಣೆ ಪ್ರಚಾರ ಪೂರ್ವಭಾವಿ ಸಭೆಯು ಎ.6ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Ad Widget ... ..

ಸಭೆಯಲ್ಲಿ ಸುಳ್ಯ ವಿಧಾನಸಭೆ ಕ್ಷೇತ್ರದ ಚುಣಾವಣಾ ಉಸ್ತುವಾರಿ ಜಯಪ್ರಕಾಶ್ ರೈ, ಕಡಬ ಬ್ಲಾಕ್ ನ ಚುಣಾವಣಾ ಉಸ್ತುವಾರಿ ಕಿರಣ್ ಬುಡ್ಲೆಗುತ್ತು, ಚುನಾವಣೆ ಪ್ರಚಾರ ಸಮಿತಿ ಸಂಯೋಜಕ ಪಿ.ಪಿ.ವರ್ಗೀಸ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸಹ ಸಂಯೋಜಕ ಕೆ.ಪಿ.ತೋಮಸ್ಸ್, ಚುನಾವಣೆ ಪ್ರಚಾರ ಸಮಿತಿ ಸಹ-ಉಸ್ತುವಾರಿ ಉಷಾ ಅಂಚನ್, ರವಿ ರುದ್ರಪಾದ, ಪಿ.ಎಸ್.ಕಾರ್ಯಪ್ಪ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಗ್ರಾಮ ಸಮಿತಿ ಉಸ್ತುವಾರಿ ರಾಮಕೃಷ್ಣ ಹೊಳ್ಳಾರು, ಪವನ್ ಸುಬ್ರಹ್ಮಣ್ಯ, ಲೋಲಕ್ಷ ಕೈಕಂಬ, ಅಶೋಕ್ ನೆಕ್ರಾಜೆ, ಶಿವರಾಮ ರೈ ಮನೋಜ್‌ ಕೈಕಂಬ, ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *