Ad Widget .

ಮತ್ತೊಂದು ನಿಗೂಢ ಸಾವು/ ಅಮೇರಿಕಾದಲ್ಲಿ ಹತ್ತಕ್ಕೇರಿದ ಭಾರತೀಯರ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದು, ಈ ಮೂಲಕ ೨೦೨೪ರ ಆರಂಭದಿಂದ, ಇಲ್ಲಿಯವರೆಗೆ ಅಮೆರಿಕದಲ್ಲಿ ಸಾವನ್ನಪ್ಪಿದ ಭಾರತೀಯ, ಭಾರತೀಯ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.

Ad Widget . Ad Widget .

ಉಮಾ ಸತ್ಯ ಸಾಯಿಗಡ್ಡೆ ಎಂಬಾಕೆ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಈ ಸಾವಿನ ನಿಗೂಢತೆ ಬೇಧಿಸಲು ತನಿಖೆ ಆರಂಭವಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿ ತಳಿಸಿದೆ.

Ad Widget . Ad Widget .

ಈಕೆ ಉಮಾ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದೂ ದೂತವಾಸ ಕಚೇರಿ ಹೇಳಿದೆ.

Leave a Comment

Your email address will not be published. Required fields are marked *