Ad Widget .

ತಿಂಗಳಿಗೆ 1 ವರೆ ಲಕ್ಷ ಸಂಬಳ! ನಾಳೆಯೇ ಇಂಟರ್ವ್ಯೂ, ಅಟೆಂಡ್ ಮಾಡಿ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 12 ಸೀನಿಯರ್ ರೆಸಿಡೆಂಟ್, ಜೂನಿಯರ್ ರೆಸಿಡೆಂಟ್​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 1, 2024 ಅಂದರೆ ನಾಳೆ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಸೀನಿಯರ್ -11
ಜೂನಿಯರ್ ರೆಸಿಡೆಂಟ್​-1

Ad Widget . Ad Widget .

ವಿದ್ಯಾರ್ಹತೆ:
ಸೀನಿಯರ್ – ಎಂ.ಡಿ, ಅರಿವಳಿಕೆ/ಸೂಕ್ಷ್ಮಜೀವಶಾಸ್ತ್ರ/ಆಯುರ್ವೇದ ಕಾಯಚಿಕಿತ್ಸಾ/ಮಾನಸ ರೋಗ/ಪಂಚಕರ್ಮ/ರೋಗಶಾಸ್ತ್ರದಲ್ಲಿ ಡಿಎನ್​ಬಿ
ಜೂನಿಯರ್ ರೆಸಿಡೆಂಟ್​- ಎಂಬಿಬಿಎಸ್

ವಯೋಮಿತಿ:
ಸೀನಿಯರ್ -37 ವರ್ಷ
ಜೂನಿಯರ್ ರೆಸಿಡೆಂಟ್​- 32 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
PwBD ಅಭ್ಯರ್ಥಿಗಳು: ಇಲ್ಲ

ಸೀನಿಯರ್ ರೆಸಿಡೆಂಟ್​​ ಹುದ್ದೆಗಳಿಗೆ:
SC/ST ಅಭ್ಯರ್ಥಿಗಳು: ರೂ.1180/-
UR/OBC ಮತ್ತು EWS ಅಭ್ಯರ್ಥಿಗಳು: ರೂ.1770/-
ಪಾವತಿ ವಿಧಾನ: ಆನ್‌ಲೈನ್

ಜೂನಿಯರ್ ರೆಸಿಡೆಂಟ್ ಹುದ್ದೆಗಳಿಗೆ:
SC/ST ಅಭ್ಯರ್ಥಿಗಳು: ರೂ.885/-
UR/OBC ಮತ್ತು EWS ಅಭ್ಯರ್ಥಿಗಳು: ರೂ.1180/-
ಪಾವತಿ ವಿಧಾನ: ಆನ್‌ಲೈನ್

ವೇತನ:
ಸೀನಿಯರ್ – ಮಾಸಿಕ ₹ 67,700- 2,08,700
ಜೂನಿಯರ್ ರೆಸಿಡೆಂಟ್​- ಮಾಸಿಕ ₹ 56,100-1,77,500

ಉದ್ಯೋಗದ ಸ್ಥಳ:
ಬೆಂಗಳೂರು

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ಪರೀಕ್ಷಾ ಹಾಲ್
4 ನೇ ಮಹಡಿ
NBRC ಕಟ್ಟಡ
ನಿಮ್ಹಾನ್ಸ್
ಬೆಂಗಳೂರು – 560029
ನಾಳೆ 9.00 ಸಂದರ್ಶನ

Leave a Comment

Your email address will not be published. Required fields are marked *