Ad Widget .

ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಗೌರಿತಾಳಿಗೆ ಪುನೀತ ಪ್ರಶಸ್ತಿ

ಸಮಗ್ರ ನ್ಯೂಸ್: ಯೋಗ ಪಟು ಗೌರಿತಾಳಿಗೆ ಪುನೀತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾ. 23ರಂದು ಧಾರವಾಡದ ಸುವರ್ಣ ಸಮುಚ್ಛಯ ಭವನ ರಂಗಾಯಣದಲ್ಲಿ ನಡೆಯಿತು.

Ad Widget . Ad Widget .

ಕರ್ನಾಟಕ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರ ನಟಿ ಸುನಂದಾ ಕಲ್ಬುರ್ಗಿ, ಚಲನಚಿತ್ರ ನಟ ಹಾಗೂ ನಿರ್ಮಾಪಕ ಡಾ. ಕಲ್ಮೇಶ ಹಾವೇರಿ ಪೇಟ, ನಟ ಹಾಗೂ ನಿರ್ದೇಶಕ ತಮನ್, ಚಿತ್ರ ನಿರ್ದೇಶಕ ಲೋಕೇಶ ವಿದ್ಯಾಧರ, ಚೇತನ್ ಫೌಂಡೇಶನ್ ಕರ್ನಾಟಕದ ಅಧ್ಯಕ್ಷ ಚಂದ್ರ ಶೇಖರ ಮಾಡಲಗೇರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Ad Widget . Ad Widget .

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ದಂಪತಿಗಳ ಪುತ್ರಿ. ಇವಳು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ಅವರ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.

Leave a Comment

Your email address will not be published. Required fields are marked *