Ad Widget .

ಐಪಿಎಲ್‍ನಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯ/ ಇಂದು ಚೆನ್ನೈ-ಗುಜರಾತ್ ಹಣಾಹಣಿ

ಸಮಗ್ರ ನ್ಯೂಸ್: ಮತ್ತೊಂದು ಹೈವೋಲ್ವೇಜ್ ಐಪಿಎಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಮೊದಲ ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಮತ್ತು ಗುಜರಾತ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.

Ad Widget . Ad Widget .

ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭವನ್ನು ಪಡೆದಿದ್ದು, ಇಂದು ಚೆಪಾಕ್ ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ. ಹಾಲಿ ಚಾಂಪಿಯನ್ಸ್ ಮತ್ತು ರನ್ನರ್ ಅಪ್ ತಂಡಗಳ ನಡುವಿನ ಕದನವು ಹೆಚ್ಚು ಗಮನ ಸೆಳೆಯುತ್ತದೆ.

Ad Widget . Ad Widget .

ಇನ್ನೊಂದೆಡೆ ಯಂಗ್ ಕ್ಯಾಪ್ಟನ್ಸ್ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಶುಭಮನ್ ಗಿಲ್ ಮುಖಾಮುಖಿಯಲ್ಲಿ ಗೆಲುವಿನ ಪತಾಕೆ ಹರಿಸೋದು ಯಾರು ಅನ್ನೋದೇ ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

Leave a Comment

Your email address will not be published. Required fields are marked *