Ad Widget .

ಮಂಗಳೂರು: ಮೀನು ಹಿಡಿಯಲು ಹೋದ ಬಾಲಕ ಸಮುದ್ರಪಾಲು

ಸಮಗ್ರ ನ್ಯೂಸ್:‌ ಮೀನು ಹಿಡಿಯಲು ಹೋದ ಅಪ್ರಾಪ್ತ ಬಾಲಕ ಗಾಳಿಯ ರಭಸಕ್ಕೆ ಸಮುದ್ರಪಾಲಾದ ಘಟನೆ ನಗರದ ತೋಟ ಬೆಂಗ್ರೆ ಸಮೀಪ ನಡೆದಿದೆ.

Ad Widget . Ad Widget .

ಮೃತ ಬಾಲಕನನ್ನು ಮಿಥುನ ಎಂಬವರ ಪುತ್ರ ಪ್ರಜೀತ್ ಎಂ. ತಿಂಗಳಾಯ ಎಂದು ಗುರುತಿಸಲಾಗಿದೆ.

Ad Widget . Ad Widget .

ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ವ್ಯವಸ್ಥೆಗೆ, ತನ್ನ ತಂದೆಯ ಜೊತೆ ಗುರುವಾರ ಸಂಜೆ 5:30ಕ್ಕೆ ಬೆಂಗ್ರೆ ಸಮುದ್ರದಲ್ಲಿ ಮಿನುಗಾರಿಕೆಗೆ (ನೆಗರ್ ಭಲೆ) ಹೋದ ಸಂದರ್ಭದಲ್ಲಿ, ಗಾಳಿ ರಭಸಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾನೆ ಎನ್ನಲಾಗಿದೆ. ಸಂಜೆ 6:50ಕ್ಕೆ ಮೃತದೇಹವು ಅಲೆಗಳ ರಭಸಕ್ಕೆ ಮೇಲೆ ಬಂದಿದ್ದು ಸ್ಥಳಿಯರು ಮೇಲೆತ್ತಿ ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.

Leave a Comment

Your email address will not be published. Required fields are marked *