Ad Widget .

ಆರ್ಥಿಕ ಅಸಮಾನತೆ ಪ್ರಮಾಣ ಹೆಚ್ಚಳ/ ದೇಶದ ಶೇ.1ರಷ್ಟು ಶ್ರೀಮಂತರಲ್ಲಿ ಶೇ.40.1ರಷ್ಟು ಸಂಪತ್ತು

ಸಮಗ್ರ ನ್ಯೂಸ್: ಆರ್ಥಿಕ ಅಸಮಾನತೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಹೆಚ್ಚುತ್ತಲೇ ಇದ್ದು, 2022-23ರಲ್ಲಿ ದೇಶದ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟು ಆದಾಯದಲ್ಲಿ ಶೇ.22.6ರಷ್ಟು ಪಾಲು ಮತ್ತು ಸಂಪತ್ತಿನಲ್ಲಿ ಶೇ.40.1ರಷ್ಟು ಪಾಲು ಹೊಂದಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇನ್‍ಕಮ್ ಆಂಡ್ ವೆಲ್ತ್ ಇನ್‍ಈಕ್ವಾಲಿಟಿ ಇನ್ ಇಂಡಿಯಾ, 1922 – 2023: ದಿ ರೈಸ್ ಆಫ್ ದಿ ಬಿಲಿಯನೇರ್ ರಾಜ್ ಎಂಬ ಶೀರ್ಷಿಕೆ ಹೊಂದಿರುವ ಪ್ಯಾರಿಸ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಥೋಮಸ್ ಪಿಕೆಟ್ಟಿ, ಹಾರ್ವರ್ಡ್ ಕೆನಡಿ ಸ್ಕೂಲ್‍ನ ಲೂಕಸ್ ಚಾನ್ಸೆಲ್ ಮತ್ತು ನ್ಯೂಯಾರ್ಕ್ ವಿವಿಯ ನಿತಿನ್ ಕುಮಾರ್ ಭಾರ್ತಿ ಸಿದ್ಧಪಡಿಸಿರುವ ವರದಿ ಈ ಅಂಕಿ ಅಂಶಗಳನ್ನು ನೀಡಿದೆ.

Ad Widget . Ad Widget . Ad Widget .

ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಶೇ.1ರಷ್ಟು ಜನರೇ ಇಷ್ಟೊಂದು ಆದಾಯ ಮತ್ತು ಸಂಪತ್ತು ಹೊಂದಿರುವುದು ಜಾಗತಿಕ ಮಟ್ಟದಲ್ಲಿ ಕೂಡಾ ಹೆಚ್ಚಿನ ಪ್ರಮಾಣದ್ದು. ದಕ್ಷಿಣ, ಆಫ್ರಿಕಾ, ಬ್ರೆಜಿಲ್, ಅಮೆರಿಕ ದೇಶಗಳಲ್ಲೂ ಈ ಪ್ರಮಾಣದಲ್ಲಿ ಟಾಪ್ ಶೇ.1ರಷ್ಟು ಸಿರಿವಂತರು ಆದಾಯ, ಸಂಪತ್ತು ಹೊಂದಿಲ್ಲ ಎಂದು ವರದಿ ಹೇಳಿದೆ.

Leave a Comment

Your email address will not be published. Required fields are marked *