ದಾಖಲೆಗಳಿಲ್ಲದ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರದ ಶಾಕ್/ ನೋಂದಣಿಗೆ ಗಡುವು ನೀಡಿದ ಸರ್ಕಾರ

ಸಮಗ್ರ ನ್ಯೂಸ್: . ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುವ ಮಸೀದಿ, ಚರ್ಚ್‍ಗಳು, ಮಸೀದಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಸರ್ಕಾರ ಶಾಕ್ ನ್ಯೂಸ್ ನೀಡಿದ್ದು, ನೋಂದಣಿ ಗಡುವನ್ನು ನೀಡಿ ಸರ್ಕಾರ ಆದೇಶಿಸಿದೆ.

Ad Widget ... ..

ದಾಖಲೆಗಳು ಇಲ್ಲದೆ ಕಾರ್ಯನಿರ್ವಹಿಸುವ ಮಸೀದಿ, ಚರ್ಚ್‍ಗಳು, ಮಠಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Ad Widget

ಮಕ್ಕಳನ್ನು ಮಸೀದಿ ಮತ್ತು ಚರ್ಚ್‍ಗಳಿಗೆ ದಾಖಲಿಸಿ. ಸರಕಾರಿ ದಾಖಲಾತಿ ಇಲ್ಲದೆ ಕಾರ್ಯಾಚರಿಸುತ್ತಿರುವ ಡೇಕೇರ್ ಸೆಂಟರ್ ಗಳು ಮಕ್ಕಳ ಕಲ್ಯಾಣ ಮತ್ತು ಸಂರಕ್ಷಣಾ ಕಾಯ್ದೆ 2015ರ ಕಲಂ 41ರ ಅಡಿಯಲ್ಲಿ ಏಪ್ರಿಲ್ 20ರೊಳಗೆ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *