ರಷ್ಯಾ ಅಧ್ಯಕ್ಷನಾಗಿ ವ್ಲಾದಿಮಿರ್ ಪುತಿನ್ ಪುನರಾಯ್ಕೆ/ ಸ್ಟಾಲಿನ್ ನಂತರ ಸುದೀರ್ಘ ಕಾಲ ರಷ್ಯಾವನ್ನು ಆಳಿದ ವ್ಯಕ್ತಿ ಎಂಬ ಹೆಗ್ಗಳಿಕೆ

ಸಮಗ್ರ ನ್ಯೂಸ್: ರಷ್ಯಾ ಅಧ್ಯಕ್ಷೀಯ ಚುನಾವಣೆ ಮೂರು ದಿನಗಳ ಕಾಲ ನಡೆದು, ಬರೋಬ್ಬರಿ 7.6 ಕೋಟಿ (ಶೇ.87.29) ಮತಗಳನ್ನು ಪಡೆಯುವ ಮೂಲಕ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಐದನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Ad Widget ... ..

1999ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದ ಪುಟಿನ್ ಇದುವರೆಗೆ ಅಧ್ಯಕ್ಷ ಇಲ್ಲವೇ ಪ್ರಧಾನಿಯಾಗಿ ಸತತ ಅಧಿಕಾರ ನಡೆಸಿದ್ದಾರೆ. ಈ ಬಾರಿ ಗೆಲ್ಲುವುದರೊಂದಿಗೆ ಅವರ ಅಧಿಕಾರಾವಧಿ ಮತ್ತೆ 2030ರವರೆಗೆ ವಿಸ್ತರಣೆಗೊಂಡಿದೆ.

Ad Widget

ಈ ಮೂಲಕ ಅವರು ಸುದೀರ್ಘ ಅವಧಿಗೆ ದೇಶವನ್ನು ಆಳಿದ ಸ್ಟಾಲಿನ್ ನಂತರದ ಸ್ಥಾನ ಪಡೆದುಕೊಂಡಿದ್ದು, ಅವರು 30 ವರ್ಷಗಳ ಕಾಲ ದೇಶವನ್ನು ಆಳಿದಂತೆ ಆಗಲಿದೆ

Leave a Comment

Your email address will not be published. Required fields are marked *