ಲೋಕಸಮರಕ್ಕೆ ಡೇಟ್ ಅನೌನ್ಸ್ ಆಗ್ತಿದಂತೆ ಗಿಫ್ಟ್ ಪಾಲಿಟಿಕ್ಸ್ ಜೋರು…!

ಸಮಗ್ರ ನ್ಯೂಸ್: ಲೋಕಸಮರಕ್ಕೆ ಡೇಟ್ ಅನೌನ್ಸ್ ಆಗ್ತಿದಂತೆ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಮತದಾರರನ್ನು ಸೆಳೆಯಲು ಈಗಾಗಲೇ ಕಾಂಗ್ರೆಸ್ ಪ್ಲಾನ್ ಮಾಡಿದೆ.

Ad Widget ... ..

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಕುಕ್ಕರ್, ತವಾ, ಊಟದ ಬಾಕ್ಸ್ ಇನ್ನೀತರ ವಸ್ತುಗಳ ಹಂಚಿಕೆ ಮಾಡಲಾಗುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಹೆಸರು ಈ ಗಿಫ್ಟ್ ಬಾಕ್ಸ್ ನಲ್ಲಿ ಇದೆ. ಹೊಸ ವರ್ಷ ಮುಗಿದರು ಅದರ ನೆಪದಲ್ಲಿ ಗಿಫ್ಟ್ ಪಾಲಿಟಿಕ್ಸ್ ನಡೆಯುತ್ತಿದೆ.

Ad Widget

ಇನ್ನೂ ರಾಮನಗರ ಮಾತ್ರವಲ್ಲದೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲೂ ಗಿಫ್ಟ್ ಪಾಲಿಟಿಕ್ಸ್ ನಡೆಯುತ್ತಿದೆ. ಕುಣಿಗಲ್ ಶಾಸನ ರಂಗನಾಥ್, ಮಾಗಡಿ ಶಾಸನ ಹೆಚ್.ಸಿ ಬಾಲಕೃಷ್ಣ ಪೋಟೋ ಇರುವ ಗಿಫ್ಟ್ ಬಾಕ್ಸ್ ಹಂಚಿಕೆಯಾಗುತ್ತಿದೆ.

Leave a Comment

Your email address will not be published. Required fields are marked *