ಬೆಂಗಳೂರಿನಲ್ಲಿ ಇಂದಿನಿಂದ ಟೀನ್ ಇಂಡೀ ಫಿಲ್ಡ್ ಅವಾಡ್ರ್ಸ್ ಚಿತ್ರೋತ್ಸವ

ಸಮಗ್ರ ನ್ಯೂಸ್: ಟೀನ್ ಇಂಡೀ ಫಿಲ್ಡ್ ಅವಾಡ್ರ್ಸ್ ಚಿತ್ರೋತ್ಸವ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಇಂದಿನಿಂದ ಮೂರು ದಿನಗಳು ಜಯನಗರದ ಆರ್ ವಿ ವಿವಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳಿಗಾಗಿ ಆರ್ ವಿ ವಿಶ್ವವಿದ್ಯಾಲಯವು ಆಯೋಜಿಸುವ ಚಿತ್ರೋತ್ಸವ ಇದಾಗಿದೆ.

Ad Widget ... ..

ಒಟ್ಟಾರೆ 30 ದೇಶಗಳ 300 ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. 13-17ವರ್ಷದೊಳಗಿನ ವಿದ್ಯಾರ್ಥಿಗಳು ನಿರ್ಮಿಸಿ ನಿರ್ದೇಶಿಸಿದ ಸಿನಿಮಾಗಳು ಇವಾಗಲಿವೆ.

Ad Widget

Leave a Comment

Your email address will not be published. Required fields are marked *