Ad Widget .

KSRLPS ನಲ್ಲಿ ಜಾಬ್ ಆಫರ್, ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ

ಸಮಗ್ರ ಉದ್ಯೋಗ: ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಕ್ಲಸ್ಟರ್ ಸೂಪರ್​​ವೈಸರ್, ಜಿಲ್ಲಾ​ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಯಾದಗಿರಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಇದೇ ಮಾರ್ಚ್​ 15, 2024 ಕೊನೆಯ ದಿನಾಂಕವಾಗಿದೆ.

Ad Widget . Ad Widget .

ಹುದ್ದೆಯ ಮಾಹಿತಿ:
ಜಿಲ್ಲಾ​ ಮ್ಯಾನೇಜರ್- 1
ಕ್ಲಸ್ಟರ್ ಸೂಪರ್​​ವೈಸರ್- 2
DEO/MIS ಕೋಆರ್ಡಿನೇಟರ್- 3
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-1
ಬ್ಲಾಕ್ ಮ್ಯಾನೇಜರ್- 2

Ad Widget . Ad Widget .

ವಿದ್ಯಾರ್ಹತೆ:
ಜಿಲ್ಲಾ​ ಮ್ಯಾನೇಜರ್- ಬಿ.ಎಸ್ಸಿ, ಎಂ.ಎಸ್ಸಿ
ಕ್ಲಸ್ಟರ್ ಸೂಪರ್​​ವೈಸರ್- ಪದವಿ
DEO/MIS ಕೋಆರ್ಡಿನೇಟರ್- ಪದವಿ
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- ಸ್ನಾತಕೋತ್ತರ ಪದವಿ
ಬ್ಲಾಕ್ ಮ್ಯಾನೇಜರ್- ಸ್ನಾತಕೋತ್ತರ ಪದವಿ

ವಯೋಮಿತಿ:
ಜಿಲ್ಲಾ​ ಮ್ಯಾನೇಜರ್-ನಿಯಮಾನುಸಾರ
ಕ್ಲಸ್ಟರ್ ಸೂಪರ್​​ವೈಸರ್- ನಿಯಮಾನುಸಾರ
DEO/MIS ಕೋಆರ್ಡಿನೇಟರ್- ನಿಯಮಾನುಸಾರ
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- 45 ವರ್ಷ
ಬ್ಲಾಕ್ ಮ್ಯಾನೇಜರ್- ನಿಯಮಾನುಸಾರ

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಉದ್ಯೋಗದ ಸ್ಥಳ:
ಯಾದಗಿರಿ

ವೇತನ:
ನಿಗದಿಪಡಿಸಿಲ್ಲ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://jobsksrlps.karnataka.gov.in/apply here

ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಹಾಕಿ. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *