Ad Widget .

ಟೈಮ್ಸ್ ನೌ ಮತ್ತು ಇಟಿಜಿಯ ಚುನಾವಣಾ ಪೂರ್ವ ಸಮೀಕ್ಷೆ/ 400 ರ ಸಮೀಪ ತಲುಪಲಿದೆ ಎನ್‍ಡಿಎ

ಸಮಗ್ರ ನ್ಯೂಸ್: ಟೈಮ್ಸ್ ನೌ ಸುದ್ದಿವಾಹಿನಿ ಇಟಿಜಿ ಜೊತೆಗೂಡಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಇದರ ಅನ್ವಯ ಬಿಜೆಪಿ 358-398 ಸ್ಥಾನ ಮತ್ತು ಕಾಂಗ್ರೆಸ್ 28-48 ಸ್ಥಾನ ಗೆಲ್ಲಲಿದೆ ಎಂಬ ವರದಿ ಪ್ರಕಟಗೊಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಲೋಕಸಭಾ ಚುನಾವಣೆಗೆ ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂಬ ಹೊತ್ತಿನಲ್ಲೇ ಈ ವರದಿ ಪ್ರಕಟವಾಗಿದ್ದು, ಇದು ಬಿಜೆಪಿಯ ಈ ಬಾರಿಯ ಕನಸಾದ 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ.

Ad Widget . Ad Widget . Ad Widget .

ವರದಿ ಅನ್ವಯ ಪಶ್ಚಿಮ ಬಂಗಾಳದಲ್ಲಿ ಎನ್‍ಡಿಎ 20-24, ಟಿಎಂಸಿ 17-21, ಇಂಡಿಯಾ 0-2;
ತಮಿಳುನಾಡು: ಇಂಡಿಯಾ 29-35, ಬಿಜೆಪಿ 2-6, ಎಐಎಡಿಎಂಕೆ 1-3;
ಆಂಧ್ರಪ್ರದೇಶ: ವೈಎಸ್‍ಆರ್ ಕಾಂಗ್ರೆಸ್ 21-22, ಟಿಡಿಪಿ-ಜನಸೇನಾ 3-4,
ಮಹಾರಾಷ್ಟ್ರ: ಎನ್‍ಡಿಎ 34-38, ಇಂಡಿಯಾ 9-13,
ಮಧ್ಯಪ್ರದೇಶ: ಬಿಜೆಪಿ-28-29, ಇಂಡಿಯಾ 0-1;
ರಾಜಸ್ಥಾನ: ಬಿಜೆಪಿ 20-24, ಇಂಡಿಯಾ 0-1;
ಬಿಹಾರ: ಎನ್‍ಡಿಎ 34-39, ಇಂಡಿಯಾ 0-2;
ಜಾಖರ್ಂಡ್: ಎನ್‍ಡಿಎ 12-14, ಇಂಡಿಯಾ 0-2;
ಒಡಿಶಾ: ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ರಿಂದ 23 ಸ್ಥಾನ, ಕಾಂಗ್ರೆಸ್ 4-6 ಸ್ಥಾನ, ಜೆಡಿಎಸ್ 1-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

Leave a Comment

Your email address will not be published. Required fields are marked *