Ad Widget .

ಅಂಜಲಿ ಮೊಂಟೇಸ್ಸರಿ ಸ್ಕೂಲ್ ನಲ್ಲಿ ಎ. 1 ರಿಂದ 8 ಚಿಣ್ಣರ ಕಲರವ-2024

ಸಮಗ್ರ ನ್ಯೂಸ್: ಅಂಜಲಿ ಮೊಂಟೇಸ್ಸರಿ ಸ್ಕೂಲ್ ಪ್ರಸ್ತುತಪಡಿಸುವ ಮೂರನೇ ವರ್ಷದ ಚಿಣ್ಣರ ಕಲರವ 2024 ಎ. 1ರಿಂದ 8ರವರೆಗೆ ಸುಳ್ಯ ವರ್ತಕ ಸಮುದಾಯ ಭವನ ಅಂಬಟಡ್ಕದಲ್ಲಿ ನಡೆಯಲಿದೆ.

Ad Widget . Ad Widget .

7-14 ವರ್ಷದವರೆಗಿನ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರು ಮಾ. 21ರ ಒಳಗಾಗಿ ನೊಂದಾವಣೆ ಮಾಡಿಕೊಳ್ಳಬಹುದಾಗಿರುತ್ತದೆ.

Ad Widget . Ad Widget .

ಮಕ್ಕಳಿಗಾಗಿ ಯೋಗ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಗಳು, ಅಡುಗೆ, ಮೆಹಂದಿ ವಿನ್ಯಾಸ, ಮುಖವರ್ಣಿಕೆ, ಭಜನೆ, ನೃತ್ಯ, ಕಲೆ ಮತ್ತು ಕರಕುಶಲ, ಗಣಿತದೊಂದಿಗೆ ವಿನೋದ, ಇಂಗ್ಲಿಷ್‌ನೊಂದಿಗೆ ವಿನೋದ, ನಾಟಕ, ತಮಾಷೆಯ ಆಟಗಳು, ಟ್ಯಾಲೆಂಟ್ ಶೋ, ಫನ್ ಫಿಂಗರ್ ಪೇಂಟಿಂಗ್, ಕೊಲಾಜ್, ಸ್ಟೋರಿ ಟೆಲ್ಲಿಂಗ್ ಜಾರ್, ಬೊಂಬೆ ಥಿಯೇಟರ್, ಇಂಡೋರ್ ಟೆಂಟ್, ಆಸಕ್ತಿದಾಯಕ ಒಳಾಂಗಣ ಚಟುವಟಿಕೆಗಳನ್ನು ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 9731357982, 9591762980 ಸಂಪರ್ಕಿಸಿ.

Leave a Comment

Your email address will not be published. Required fields are marked *