Ad Widget .

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ವಾರ್ಷಿಕ ದಾಖಲಾತಿ ಆರಂಭ|ಮಾರ್ಚ್ 15 ರೊಳಗಿನ ದಾಖಲಾತಿಗೆ 10% ಆಫರ್

ಸಮಗ್ರ ನ್ಯೂಸ್: ಸುಳ್ಯದ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ 2024-25 ರ ಪ್ಲೇ.ಗ್ರೂಪ್, ಪ್ರಿ.ಕೆ.ಜಿ, ಯು.ಕೆ.ಜಿ, ಎಲ್.ಕೆ.ಜಿ ಮಕ್ಕಳ ವಾರ್ಷಿಕ ದಾಖಲಾತಿ ಆರಂಭಗೊಂಡಿದ್ದು, ಈ ಪ್ರಕ್ರಿಯೆಯಲ್ಲಿ ಮಾರ್ಚ್ 15 ರೊಳಗಿನ ದಾಖಲಾತಿಗೆ1 0% ಆಫರ್ ನೀಡಲಾಗಿದೆ.

Ad Widget . Ad Widget .

ಈ ಸ್ಕೂಲ್ ನಲ್ಲಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿ ಕೊಡಲಾಗುತ್ತದೆ. ಈ ದಾಖಲಾತಿಗೆ ಸೀಮಿತ ಸಂಖ್ಯೆಯ ಆವಕಾಶವಿದ್ದು ಆಸಕ್ತರು ಕೂಡಲೇ ಕೆ ವಿ ಜಿ ಆಯುರ್ವೇದಿಕ್ ಕಾಲೇಜ್ ಮುಂಭಾಗದಲ್ಲಿ ಇರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

Ad Widget . Ad Widget .

ಅಲ್ಲದೇ, ಇನ್ನು ಎಪ್ರಿಲ್ 1 ರಿಂದ 8 ರ ವರೆಗೆ ಸ್ಕೂಲ್ ವತಿಯಿಂದ ವಾರ್ಷಿಕ ಶಿಬಿರ ನಡೆಯುತ್ತದೆ ಎಂದು ಅಂಜಲಿ ಮೊಂಟೆಸ್ಸರಿ ಸ್ಕೂಲ್ ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *