Ad Widget .

SBI ನಲ್ಲಿ ಉದ್ಯೋಗವಕಾಶ! ಈಗಲೇ ಅರ್ಜಿ ಹಾಕಿ

ಸಮಗ್ರ ಉದ್ಯೋಗ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದೀರಾ? ಡಿಗ್ರಿ ಪಾಸಾಗಿದೆಯಾ? ಹಾಗಿದ್ರೆ ಇಲ್ಲಿದೆ ನೋಡಿ ಬಂಪರ್ ಉದ್ಯೋಗಾವಕಾಶ. ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ(State Bank of India) ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 131 ಮ್ಯಾನೇಜರ್, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 5, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ -1
ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- 23
ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್​)- 51
ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- 3
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ)-3
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)- 50

Ad Widget . Ad Widget .

ವಿದ್ಯಾರ್ಹತೆ:
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – ತಿಳಿಸಿಲ್ಲ.
ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- ಕಂಪ್ಯೂಟರ್ ಸೈನ್ಸ್​/ಕಂಪ್ಯೂಟರ್ ಅಪ್ಲಿಕೇಶನ್ಸ್/ಇನ್ಫರ್ಮೇಶನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ & ಟೆಲಿಕಮ್ಯುನಿಕೇಶನ್ಸ್/ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್ಸ್​/ ಎಲೆಕ್ಟ್ರಾನಿಕ್ಸ್​ & ಇನ್​ಸ್ಟ್ರುಮೆಂಟೇಶನ್ಸ್​​ನಲ್ಲಿ ಬಿಇ/ಬಿ.ಟೆಕ್, ಕಂಪ್ಯೂಟರ್ ಸೈನ್ಸ್​/ಐಟಿ/ಎಂಸಿಎಯಲ್ಲಿ ಎಂ.ಎಸ್ಸಿ,
ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್​)- ಕಂಪ್ಯೂಟರ್ ಸೈನ್ಸ್​/ಕಂಪ್ಯೂಟರ್ ಅಪ್ಲಿಕೇಶನ್ಸ್/ಇನ್ಫರ್ಮೇಶನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ & ಟೆಲಿಕಮ್ಯುನಿಕೇಶನ್ಸ್/ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್ಸ್​/ ಎಲೆಕ್ಟ್ರಾನಿಕ್ಸ್​ & ಇನ್​ಸ್ಟ್ರುಮೆಂಟೇಶನ್ಸ್​​ನಲ್ಲಿ ಬಿಇ/ಬಿ.ಟೆಕ್, ಕಂಪ್ಯೂಟರ್ ಸೈನ್ಸ್​/ಐಟಿ/ಎಂಸಿಎಯಲ್ಲಿ ಎಂ.ಎಸ್ಸಿ,
ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- ಕಂಪ್ಯೂಟರ್ ಸೈನ್ಸ್​/ಕಂಪ್ಯೂಟರ್ ಅಪ್ಲಿಕೇಶನ್ಸ್/ಇನ್ಫರ್ಮೇಶನ್ ಟೆಕ್ನಾಲಜಿ/ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ & ಟೆಲಿಕಮ್ಯುನಿಕೇಶನ್ಸ್/ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್ಸ್​/ ಎಲೆಕ್ಟ್ರಾನಿಕ್ಸ್​ & ಇನ್​ಸ್ಟ್ರುಮೆಂಟೇಶನ್ಸ್​​ನಲ್ಲಿ ಬಿಇ/ಬಿ.ಟೆಕ್, ಕಂಪ್ಯೂಟರ್ ಸೈನ್ಸ್​/ಐಟಿ/ಎಂಸಿಎಯಲ್ಲಿ ಎಂ.ಎಸ್ಸಿ,
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ)- ಕಂಪ್ಯೂಟರ್ ಸೈನ್ಸ್​/ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್ಸ್/ಇನ್ಫರ್ಮೇಶನ್ ಟೆಕ್ನಾಲಜಿ/ ಸೈಬರ್ ಸೆಕ್ಯುರಿಟಿಯಲ್ಲಿ ಬಿಇ/ಬಿ.ಟೆಕ್, ಕಂಪ್ಯೂಟರ್ ಸೈನ್ಸ್​​ನಲ್ಲಿ ಎಂಸಿಎ/ಎಂ.ಎಸ್ಸಿ, ಐಟಿಯಲ್ಲಿ ಎಂ.ಎಸ್ಸಿ, ಸೈಬರ್ ಸೆಕ್ಯುರಿಟಿ/ಇನ್ಫರ್ಮೇಶನ್​ ಸೆಕ್ಯುರಿಟಿಯಲ್ಲಿ ಎಂ.ಟೆಕ್
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)- ಸಿಎ/ಸಿಎಫ್​ಎ/ICWA, ಪದವಿ, ಎಂಬಿಎ/PGDBA/ PGDBM/ ಫೈನಾನ್ಸ್​ನಲ್ಲಿ MMS

ವಯೋಮಿತಿ:
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ -60 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- 30 ವರ್ಷ
ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್​)- 35 ವರ್ಷ
ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- 38 ವರ್ಷ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ)- 42 ವರ್ಷ
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)- 25ರಿಂದ 35 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್ – ವಾರ್ಷಿಕ ಪ್ಯಾಕೇಜ್ 24,50,000
ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- ಮಾಸಿಕ ₹ 36,000-63,840
ಡೆಪ್ಯುಟಿ ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್​)- ಮಾಸಿಕ ₹ 48,170-69,810
ಮ್ಯಾನೇಜರ್ (ಸೆಕ್ಯುರಿಟಿ ಅನಾಲಿಸ್ಟ್)- ಮಾಸಿಕ ₹ 63,840-78,230
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಅಪ್ಲಿಕೇಶನ್ ಸೆಕ್ಯುರಿಟಿ)- ಮಾಸಿಕ ₹ 89,890-1,00,350
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)- ಮಾಸಿಕ ₹ 63,840-78,230

ಅರ್ಜಿ ಶುಲ್ಕ:
SC/ST/PWBD ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ .750/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಶಾರ್ಟ್​ಲಿಸ್ಟಿಂಗ್
ಇಂಟರ್​ಯಾಕ್ಷನ್
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಡೆಪ್ಯುಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್- ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್)- ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಅಡ್ವೈಸರ್​ – ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

Leave a Comment

Your email address will not be published. Required fields are marked *