ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ
ಸಮಗ್ರ ನ್ಯೂಸ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು, ಅನಪೇಕ್ಷಿತ (ಸ್ಪ್ಯಾಮ್) ಕರೆಗಳ ಹಾವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಅಪರಿಚಿತರು ಕರೆ ಮಾಡಿದಾಗ ಅವರ ಹೆಸರು ಮೊಬೈಲ್ ಸ್ಕ್ರೀನ್‍ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗಾಗಲೇ ಖಾಸಗಿಯಾಗಿ ಟ್ರೂ ಕಾಲರ್‍ನಂತಹುಗಳು ಇಂತಹ ಸೇವೆಯನ್ನು ಒದಗಿಸುತ್ತಿವೆ. ಕಾಲಿಂಗ್ ನೇಮ್ ಪ್ರೆಸೆಂಟೇಷನ್ (ಕರೆ ಮಾಡುವವರ ಹೆಸರು ಪ್ರಸ್ತುತಿ) ಎಂಬ ಸೌಲಭ್ಯ ಇದಾಗಿದೆ. ದೇಶದ ಎಲ್ಲ ಮೊಬೈಲ್ ನೆಟ್‍ವರ್ಕ್‍ಗಳಲ್ಲೂ ಇದನ್ನು ಜಾರಿಗೆ ತರಲು ಟ್ರಾಯ್ ಸಲಹೆ ಮಾಡಿದೆ. […]
ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ Read More »