ಫಲಾನುಭವಿಗಳ ಸಮಾವೇಶ| ಮಜ್ಜಿಗೆ ಚೀಲಗಳನ್ನು ಹೊತ್ತೊಯ್ದ ಸಾರ್ವಜನಿಕರು

ಸಮಗ್ರ ನ್ಯೂಸ್: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆ ಫಲನುಭವಿಗಳಿಗೆ ಸಮಾವೇಶ ನಡೆದಿತ್ತು. ಆದರೆ ಸಮಾವೇಶಕ್ಕೆ ಬಂದ ಜನ ಮಜ್ಜಿಗೆ ಪ್ಯಾಕೆಟ್ ಚೀಲಗಳನ್ನು ಹೊತ್ತೊಯ್ದಿದ್ದಾರೆ.

Ad Widget ... ..

ಕಾರ್ಯಕ್ರಮದಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೇಜ್ ಹಿಂಭಾಗದಲ್ಲಿ ಮಜ್ಜಿಗೆ ಇರಿಸಲಾಗಿದ್ದು, ಜನ ಚೀಲಗಳನ್ನು ಎತ್ತಿಕೊಂಡು ಹೋಗಿದ್ದಾರೆ.

Ad Widget

Leave a Comment

Your email address will not be published. Required fields are marked *