Ad Widget .

ಸುಳ್ಯ: ಫೆ.24, ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ 22ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳ ನೇಮೋತ್ಸವ

ಸಮಗ್ರ ನ್ಯೂಸ್: ಪೇರಾಲು ಕೊಡೆಂಚಿಕಾರ್ ಶ್ರೀ ಕೊರಗತನಿಯ ದೈವದ ದೈವಸ್ಥಾನದಲ್ಲಿ ಫೆ. 24ನೇ ಶನಿವಾರದಂದು 22ನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಗುಳಿಗ ದೈವಗಳ
ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ.

Ad Widget . Ad Widget .

ಫೆ. 24ರಂದು ಬೆಳಗ್ಗೆ 8.00 ಕ್ಕೆ ಗಣಪತಿ ಹವನ ಮತ್ತು ನಾಗಪೂಜೆ, 10.00 ರಿಂದ ಶನಿಪೂಜೆ, ಹೂವಿನ ಪೂಜೆ, ಕಲಶ ಸ್ನಾನ, 10.00ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1.00ಕ್ಕೆ ಅನ್ನಸಂತರ್ಪಣೆ, ಸಂಜೆ 3.00ಕ್ಕೆ ಗುಳಿಗನ ಕೋಲ, ಪ್ರಸಾರ ವಿತರಣೆ, ರಾತ್ರಿ ಗಂಟೆ 9.00ಕ್ಕೆ ಮಹಾಪೂಜೆ ಮತ್ತು ಸ್ವಾಮಿ ‘ಕೊರಗಜ್ಜನ ಭಂಡಾರ ತೆಗೆಯುವುದು, 9.30ರಿಂದ ಅನ್ನ ಸಂತರ್ಪಣೆ, ರಾತ್ರಿ 10.00ಕ್ಕೆ ಕೊರಗಜ್ಜನ ಕೋಲ, ರಾತ್ರಿ 1.00ಕ್ಕೆ ಶ್ರೀ ಕೊರಗತನಿಯ ದೈವಕ್ಕೆ ಹರಕೆ ಹೂಮಾಲೆ ಹಾಕುವುದು. ಫೆ.25ರಂದು ಪ್ರಾತಃಕಾಲ ಗಂಟೆ 5.00ರಿಂದ ಪ್ರಸಾದ ವಿತರಣೆ, ಬೆಳಗ್ಗೆ ಗಂಟೆ 6.00ಕ್ಕೆ ತುಲಾಭಾರ ಸೇವೆ ನಡೆಯಲಿದೆ. ಮತ್ತು ಫೆ. 24ರಂದು ರಾತ್ರಿ ಗಂಟೆ 9:30ರಿಂದ ಅಂದ ಕಲಾವಿದರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು

Ad Widget . Ad Widget .

Leave a Comment

Your email address will not be published. Required fields are marked *