Ad Widget .

ಮಡಿಕೇರಿ ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಕರೋನ ಸಮಯದಲ್ಲಿ ಸ್ಥಗಿತಗೊಂಡಿದ್ದ ಮುಂಜಾನೆ ಸಮಯದ ಮಡಿಕೇರಿ ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಪುನರಾರಂಭಿಸಲಾಗಿದೆ.

Ad Widget . Ad Widget .

ಮಡಿಕೇರಿಯಿಂದ ಬೆಳಗ್ಗೆ 5:30 ಗಂಟೆಗೆ ಹೊರಟು ಮಂಗಳೂರಿಗೆ 9:30 ಗಂಟೆಗೆ ತಲುಪಲಿದೆ. ಮರಳಿ ಮಂಗಳೂರಿನಿಂದ 10:45 ಗಂಟೆಗೆ ಹೊರಟು ಮಡಿಕೇರಿಗೆ 3:00 ಗಂಟೆಗೆ ತಲುಪಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *