Ad Widget .

ನ್ಯಾಷನಲ್ ಅಲ್ಯುಮಿನಿಯಂ ಕಂಪನಿಯಲ್ಲಿ ಉದ್ಯೋಗಾವಕಾಶ! ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: National Aluminium Company Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 42 ಜೂನಿಯರ್ ಫೋರ್​​ಮ್ಯಾನ್, ನರ್ಸ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ.

Ad Widget . Ad Widget .

ಹುದ್ದೆಯ ಮಾಹಿತಿ:
ಜೂನಿಯರ್ ಫೋರ್​​ಮ್ಯಾನ್ – 32
ಲ್ಯಾಬೊರೇಟರಿ ಅಸಿಸ್ಟೆಂಟ್ ಗ್ರೇಡ್ III- 2
ಡ್ರೆಸ್ಸರ್ & ಫಸ್ಟ್ ಏಡರ್-4
ನರ್ಸ್​​ ಗ್ರೇಡ್ III- 4

Ad Widget . Ad Widget .

ವಿದ್ಯಾರ್ಹತೆ:
ಜೂನಿಯರ್ ಫೋರ್​​ಮ್ಯಾನ್ – ಡಿಪ್ಲೊಮಾ
ಲ್ಯಾಬೊರೇಟರಿ ಅಸಿಸ್ಟೆಂಟ್ ಗ್ರೇಡ್ III- ಬಿ.ಎಸ್ಸಿ
ಡ್ರೆಸ್ಸರ್ & ಫಸ್ಟ್ ಏಡರ್- ಹೆಚ್​ಎಸ್​ಸಿ
ನರ್ಸ್​​ ಗ್ರೇಡ್ III- 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ

ವಯೋಮಿತಿ:
ಜೂನಿಯರ್ ಫೋರ್​​ಮ್ಯಾನ್ – 40 ವರ್ಷ
ಲ್ಯಾಬೊರೇಟರಿ ಅಸಿಸ್ಟೆಂಟ್ ಗ್ರೇಡ್ III- 35 ವರ್ಷ
ಡ್ರೆಸ್ಸರ್ & ಫಸ್ಟ್ ಏಡರ್- 35 ವರ್ಷ
ನರ್ಸ್​​ ಗ್ರೇಡ್ III- 35 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD (UR) ಅಭ್ಯರ್ಥಿಗಳು: 10 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwBD (SC/ST) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕರು/ಆಂತರಿಕ ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/OBC (NCL)/EWS ಅಭ್ಯರ್ಥಿಗಳು: ರೂ.100/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವೇತನ:
ನಿಗದಿಪಡಿಸಿಲ್ಲ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಅಥವಾ ಆಫ್​ಲೈನ್​ ಮೂಲಕ ಅಪ್ಲೈ ಮಾಡಬಹುದು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://mudira.nalcoindia.co.in/Account/LoginRecruitment.aspx apply here

ನೇಮಕಾತಿ ಸೆಲ್​​
HRD ಇಲಾಖೆ
S&P ಕಾಂಪ್ಲೆಕ್ಸ್
ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್
ಅಂಗುಲ್ – 759145
ಒಡಿಶಾ

ಫೆಬ್ರವರಿ 18, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​​ಲೈನ್​/ ಆನ್​​ಲೈನ್ ಮೂಲಕ ಅರ್ಜಿ ಹಾಕಬಹುದು.

Leave a Comment

Your email address will not be published. Required fields are marked *