Ad Widget .

ಬೆಂಗಳೂರಿನ ಇಸ್ರೋ ಕಚೇರಿಗೆ ಉದ್ಯೋಗಕ್ಕೆ ಆಹ್ವಾನ! ಈ ಬಂಪರ್ ಅವಕಾಶವನ್ನು ಮಿಸ್ ಮಾಡ್ಕೋಬೇಡಿ

ಸಮಗ್ರ ಉದ್ಯೋಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಡ್ರಾಟ್ಸ್​ಮ್ಯಾನ್​, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 17, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹುದ್ದೆಯ ಮಾಹಿತಿ:
ವಿಜ್ಞಾನಿ/ಇಂಜಿನಿಯರ್ (001-002) -3
ವಿಜ್ಞಾನಿ/ಇಂಜಿನಿಯರ್ (003-004)- 2
ತಾಂತ್ರಿಕ ಸಹಾಯಕ- 55
ವೈಜ್ಞಾನಿಕ ಸಹಾಯಕ -6
ಗ್ರಂಥಾಲಯ ಸಹಾಯಕ- 1
ತಂತ್ರಜ್ಞ-ಬಿ -142
ಡ್ರಾಫ್ಟ್‌ಮನ್-ಬಿ
ಅಗ್ನಿಶಾಮಕ-ಎ -3
ಅಡುಗೆ ಭಟ್ಟ- 4
ಲಘು ವಾಹನ ಚಾಲಕ- 6
ಭಾರೀ ವಾಹನ ಚಾಲಕ -2

Ad Widget . Ad Widget . Ad Widget .

ವಿದ್ಯಾರ್ಹತೆ:
ವಿಜ್ಞಾನಿ/ಇಂಜಿನಿಯರ್ (001-002) – ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಎಂ.ಎಸ್ಸಿ
ವಿಜ್ಞಾನಿ/ಇಂಜಿನಿಯರ್ (003-004)- ಬಿ.ಎಸ್ಸಿ, ಎಂ.ಎಸ್ಸಿ
ತಾಂತ್ರಿಕ ಸಹಾಯಕ- ಡಿಪ್ಲೊಮಾದಲ್ಲಿ ಎಂಜಿನಿಯರಿಂಗ್
ವೈಜ್ಞಾನಿಕ ಸಹಾಯಕ – ಬಿ.ಎಸ್ಸಿ
ಗ್ರಂಥಾಲಯ ಸಹಾಯಕ- ಪದವಿ, ಸ್ನಾತಕೋತ್ತರ ಪದವಿ
ತಂತ್ರಜ್ಞ-ಬಿ – 10ನೇ ತರಗತಿ, ಐಟಿಐ
ಡ್ರಾಫ್ಟ್‌ಮನ್-ಬಿ- 10ನೇ ತರಗತಿ, ಐಟಿಐ
ಅಗ್ನಿಶಾಮಕ-ಎ -10ನೇ ತರಗತಿ
ಅಡುಗೆ ಭಟ್ಟ- 10ನೇ ತರಗತಿ
ಲಘು ವಾಹನ ಚಾಲಕ- 10ನೇ ತರಗತಿ
ಭಾರೀ ವಾಹನ ಚಾಲಕ -10ನೇ ತರಗತಿ

ವಯೋಮಿತಿ:
ವಿಜ್ಞಾನಿ/ಇಂಜಿನಿಯರ್ (001-002) – 18ರಿಂದ 30 ವರ್ಷ
ವಿಜ್ಞಾನಿ/ಇಂಜಿನಿಯರ್ (003-004)- 18ರಿಂದ 28 ವರ್ಷ
ತಾಂತ್ರಿಕ ಸಹಾಯಕ- 18ರಿಂದ 35 ವರ್ಷ
ವೈಜ್ಞಾನಿಕ ಸಹಾಯಕ – 18ರಿಂದ 35 ವರ್ಷ
ಗ್ರಂಥಾಲಯ ಸಹಾಯಕ- 18ರಿಂದ 35 ವರ್ಷ
ತಂತ್ರಜ್ಞ-ಬಿ -18ರಿಂದ 35 ವರ್ಷ
ಡ್ರಾಫ್ಟ್‌ಮನ್-ಬಿ- 18ರಿಂದ 35 ವರ್ಷ
ಅಗ್ನಿಶಾಮಕ-ಎ -18ರಿಂದ 25 ವರ್ಷ
ಅಡುಗೆ ಭಟ್ಟ- 18ರಿಂದ 35 ವರ್ಷ
ಲಘು ವಾಹನ ಚಾಲಕ- 18ರಿಂದ 35 ವರ್ಷ
ಭಾರೀ ವಾಹನ ಚಾಲಕ -18ರಿಂದ 35 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:
ಬೆಂಗಳೂರು

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://www.isro.gov.in/index.htmlapply here

ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *