ಬಿಹಾರದಲ್ಲಿ ವಿಶ್ವಾಸಮತ ಗೆದ್ದು ಬೀಗಿದ ನಿತೀಶ್ ಕುಮಾರ್

ಸಮಗ್ರ ನ್ಯೂಸ್: ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರದ ಬಹುಮತ ಸಾಬೀತುಪಡಿಸಲು ಸೋಮವಾರ ವಿಶ್ವಾಸಮತ ಯಾಚನೆ ನಡೆಸಿದರು. ಅಂತಿಮವಾಗಿ ಬಿಹಾರ ವಿಧಾನಸಭೆಯಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸೋದಕ್ಕೆ ಬೇಕಿದ್ದ ಬಹುಮತವನ್ನು ಸಾಬೀತು ಪಡಿಸಿದರು.

Ad Widget ... ..

ಬಿಜೆಪಿ-ಜೆಡಿ(ಯು) ಮೈತ್ರಿಕೂಟದಲ್ಲಿ ಒಟ್ಟು 128 ಸದಸ್ಯರಿದ್ದಾರೆ. ಬಿಹಾರ ವಿಧಾನಸಭೆಯ ಒಟ್ಟು ಬಲ 243 ಆಗಿದ್ದು ಬಹುಮತಕ್ಕೆ 122 ಸದಸ್ಯರ ಬೆಂಬಲ ಅಗತ್ಯವಿತ್ತು.

Ad Widget

ವಿಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಶಾಸಕರು ಇಂದು ವಿಶ್ವಾಸಮತಕ್ಕೂ ಮುನ್ನ ಸಭಾ ತ್ಯಾಗ ನಡೆಸಿದರು.

Leave a Comment

Your email address will not be published. Required fields are marked *