ಸಮಗ್ರ ನ್ಯೂಸ್: ಸುಳ್ಯದಲ್ಲಿ ಹೆಸರುವಾಸಿಯಾಗಿರುವ ಕುಮ್ ಕುಮ್ ಫ್ಯಾಶನ್ ನಲ್ಲಿ ಬಟ್ಟೆ ಖರೀದಿ ಮೇಲೆ ವಿಶೇಷ ಆಫರ್‌ಗಳಿದ್ದು, ನಂ.1 ಸ್ಥಾನದಲ್ಲಿರುವ ವಸ್ತ್ರ ಮಳಿಗೆ ಇದಾಗಿದೆ.

ಇದೀಗ ಕುಂ.. ಕುಂ.. ಫ್ಯಾಶನ್‌ಗೆ ಫ್ಯಾಮಿಲಿ ಸಮೇತರಾಗಿ ಬಂದು ನೀವು ಬಟ್ಟೆ ಖರೀದಿಸಬಹುದು. ಮನೆಯ ಎಲ್ಲರಿಗೂ ಬೇಕಾದಂತಹ ಎಲ್ಲ ರೀತಿಯ ವಸ್ತ್ರಗಳು ಇಲ್ಲಿ ದೊರೆಯುತ್ತಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿಮ್ಮೂರಿನ ಜಾತ್ರೆ, ಹಬ್ಬಗಳು, ಗೃಹ ಪ್ರವೇಶಗಳಿಗೆ ಬೇಕಾದ ಉಡುಪುಗಳು ಇಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತದೆ.

ಹೊಸ ಹೊಸ ವಿನ್ಯಾಸಗಳ ಉಡುಪುಗಳು , ಮದುವೆ ಸಂಭ್ರಮಗಳಿಂದ ಮದು ಮಕ್ಕಳಿಗೆ ಬೇಕಾದ ಅಗತ್ಯ ವಸ್ತ್ರಗಳು ಇಲ್ಲಿ ಲಭ್ಯ. ಇಂದೇ ಬೇಟಿ ನೀಡಿ ಹೊಸ ವಿನ್ಯಾಸದ ವಸ್ತ್ರ ನಿಮ್ಮದಾಗಿಸಿ.