Ad Widget .

ಲೈವ್ ನಲ್ಲಿ ಕುಳಿತಿದ್ದ ವೇಳೆ ಶೂಟ್ಔಟ್… ಮಾರಿಸ್ ಎಂಬಾತನಿಂದ ಗುಂಡಿನ ದಾಳಿ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಫೇಸ್‌ಬುಕ್‌ ಲೈವ್ ನಲ್ಲಿ ಇರುವಾಗಲೇ ಶೂಟ್ಔಟ್ ನಡೆದಿದೆ. ದಹಿಸರ್ ಪ್ರದೇಶದ MHB ಕಾಲೋನಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದು. ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕನ ಪುತ್ರನ ಅಭಿಷೇಕ್ ಘೋಸಲ್ಕರ್ ಮೇಲೆ 5 ಬಾರಿ ಫೈರಿಂಗ್ ಮಾಡಿ ಗುಂಡಿನ ದಾಳಿ ಮಾಡಿದ ವ್ಯಕ್ತಿ ತಾನೂ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ.

Ad Widget . Ad Widget .

ಇಬ್ಬರ ಮದ್ಯ ಹಳೆ ದ್ವೇಷವಿತ್ತು. ಆದರೆ ಇತ್ತೀಚೆಗೆ ಸಂಧಾನವು ನಡೆದಿತ್ತು. ಅಭಿಷೇಕ್ ಜೊತೆ ವೆಬ್ ಕಾಸ್ಟ್ ವೇಳೆ ಮಾರಿಸ್ ಈ ಫೈರಿಂಗ್ ಮಾಡಿದ್ದಾನೆ. ನಿನ್ನೆ ರಾತ್ರಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಭಿಷೇಕ್ ಹಾಗೂ ಮಾರಿಸ್ ಮೃತ ಪಟ್ಟಿದ್ದಾರೆ. ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *