ಕೊಡಗು: ಮುಂದುವರೆದ ಕಾಡಾನೆ ದಾಳಿ| ವೃದ್ಧೆಯ ಕಾಲು ಮುರಿತ

ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ವೃದ್ಧೆಯ ಕಾಲು ಮುರಿತ ಒಳಗಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಇಂದು (ಫೆ.8) ಮುಂಜಾನೆ ನಡೆದಿದೆ.

Ad Widget ... ..

ವಯೋವೃದ್ಧೆ ಬಹಿರ್ದೆಸೆಗೆ ತೆರಳಿದಾಗ ದಿಢೀರನೇ ಸಲಗ ಧಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

Ad Widget

Leave a Comment

Your email address will not be published. Required fields are marked *