Ad Widget .

ಸುಳ್ಯ: ಸೆಲ್ ಹೌಸ್ ಮೊಬೈಲ್‌ಶಾಪ್ ನಲ್ಲಿ ಉಚಿತ ಕೂಪನ್‌ಗಳ ಬಂಪರ್ ಬಹುಮಾನ ಡ್ರಾ

ಸಮಗ್ರ ನ್ಯೂಸ್: ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ದಸರಾ, ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ಡ್ರಾ ಜ.25 ರಂದು ಸಂಜೆ ಸುಳ್ಯದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ನಡೆಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೆ.ಟಿ.ವಿಶ್ವನಾಥ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಉದ್ಯಮಿಗಳಾದ ಹಾಜಿ ಜಿ. ಇಬ್ರಾಹಿಂ ಸೀಫುಡ್, ಮಜೀದ್ ನಡುವಡ್ಕ, ಚಂದ್ರಶೇಖರ ನಂಜೆ, ಹಸನ್ ಹಾಜಿ, ಸುಳ್ಯ ಮೊಬೈಲ್ ಅಸೋಸಿಯೇಷನ್ ನ ಅಧ್ಯಕ್ಷ ರಹೀಮ್ ಪಟೇಲ್, ಅಹಮ್ಮದ್ ದಿಯಾ ಫ್ಯಾಶನ್, ಮಜೀದ್ ಸಿಟಿ ಮೆಡಿಕಲ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ಚಿತ್ ಕಾಳಮನೆ, ಜಿ.ಎಂ.ಅಬ್ದುಲ್ಲ ಗೂನಡ್ಕ, ಸಂಸ್ಥೆಯ ಮಾಲಕರಾದ ಹ್ಯಾರಿಸ್ ಉಪಸ್ಥಿತರಿದ್ದರು.

Ad Widget . Ad Widget .

ಗಣ್ಯರು ಬಂಪರ್ ಬಹುಮಾನವಾದ ಹೀರೋ ಬೈಕ್ ಹಾಗೂ ಸ್ಮಾರ್ಟ್ ವಾಚ್, ಇಯರ್ ಬಡ್ಸ್, ನೆಕ್ ಬ್ಯಾಂಡ್ ಹಾಗೂ 5 ಆಕರ್ಷಕ ಬಹುಮಾನಗಳ ಡ್ರಾ ನೆರವೇರಿಸಿದರು. ಡ್ರಾ ಫಲಿತಾಂಶ ಮೊದಲನೇ ವಿಜೇತರು c.no 1648 ಸುರೇಶ್, ಎರಡನೇ ಬಹುಮಾನ ವಿಜೇತರು c.no 1301 ಗೀತಾ , ಮೂರನೇ ಬಹುಮಾನ ವಿಜೇತರು c.no 1626 ದಯಾನಂದ, ನಾಲ್ಕನೇ ವಿಜೇತರು c.no 1030 ಚರಣ್ ಎಂಬವರು ಪಡೆದುಕೊಂಡಿದ್ದಾರೆ. ಕಾಂಪ್ಲಿಮೆಂಟರಿ ಬಹುಮಾನದ ವಿಜೇತರು c.no 495 ಭರತ್, c.no 1056 ಗೋಪಿ, c.no 1870 ಐಶ್ವರ್ಯ, c.no 1879 ಗಗನ್, c.no 1106 ಕಿರಣ್. ಸ್ಟೇಟಸ್ ಸ್ಕ್ರೀನ್ ಶಾರ್ಟ್ ಬಹುಮಾನದ ವಿಜೇತರು c.no 88, c.no 296, c.no 580. ಈ ಕಾರ್ಯಕ್ರಮವನ್ನು ಹಸೈನಾರ್ ಜಯನಗರ ನಿರೂಪಿಸಿದರು.

Leave a Comment

Your email address will not be published. Required fields are marked *