Ad Widget .

ಸುಳ್ಯ: ಜಿ.ಪಂ ಇಂಜಿನಿಯರಿಂಗ್ ನೂತನ ಕಛೇರಿ ಶಿಲಾನ್ಯಾಸ ಕಾರ್ಯಕ್ರಮ

ಸಮಗ್ರ ನ್ಯೂಸ್ : ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹಳೆ ಕಚೇರಿ ಕಟ್ಟಡ ಇದ್ದ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸುವ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕಮವು ಫೆ.1 ರಂದು ಬೆಳಗ್ಗೆ ನೆರವೇರಿತು.

Ad Widget . Ad Widget .

ಈ ಕಟ್ಟಡ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು. ಸಮಾರು 1 ಕೋಟಿ 65 ಲಕ್ಷ ರೂ. ವೆಚ್ಚದ ಯೋಜನೆಯಾಗಿದೆ.

Ad Widget . Ad Widget .

ಪುರೋಹಿತ ಆಲಂಗಾರು ಹರೀಶ್ ಭಟ್‌ರವರ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಷ್ಮಾಂಗದರವರು ಅಲ್ಲದೆ, ಇಂಜಿನಿಯರ್‌ಗಳಾದ ಜನಾರ್ದನ, ಮಣಿಕಂಠ ಮತ್ತು ಇಲಾಖೆಯ ಸಿಬ್ಬಂದಿಗಳು ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾ‌ರ್ ಕಂದಡ್ಕ, ಮೇನಾಲ ಕಂಟ್ರಾಕ್ಟ‌ರ್ ರವಿಪ್ರಸಾದ್ ಕೇರ್ಪಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋಥ್ ಶೆಟ್ಟಿ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *