Ad Widget .

ಜ್ಞಾನವ್ಯಾಪಿಯಲ್ಲಿ ಆರಂಭಗೊಂಡ ಪೂಜೆ/ ಇಂದು ಬದಲಾಗಿದೆ ಬೋರ್ಡ್

ಸಮಗ್ರ ನ್ಯೂಸ್: ಜ್ಞಾನವ್ಯಾಪಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆಯಿಂದ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು ಇದೀಗ ಮಸೀದಿಯಲ್ಲಿದ್ದ ಹಳೆಯ ಬೋರ್ಡ್ ಅನ್ನು ತೆರವುಗೊಳಿಸಿ ಜ್ಞಾನವಾಪಿ ಮಂದಿರ ಎಂದು ಬೋರ್ಡ್ ಹಾಕಲಾಗಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ 31 ವರ್ಷಗಳ ನಂತರ ಪೂಜೆ ನಡೆಯುತ್ತಿದೆ.

Ad Widget . Ad Widget .

ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜನವರಿ 31ರಂದು ಆವರಣದಲ್ಲಿರುವ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜಿಸುವ ಹಕ್ಕನ್ನು ನೀಡುವಂತೆ ಆದೇಶಿಸಿದೆ. ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟಿಂದ ನಾಮನಿರ್ದೇಶನಗೊಂಡ ಅರ್ಚಕರು ಪೂಜೆ ನಡೆಸಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

Ad Widget . Ad Widget .

Leave a Comment

Your email address will not be published. Required fields are marked *