January 2024

IPhone Storage Full ಆಗಿದ್ಯಾ? ಡೋಂಟ್​ ವರಿ, ಈ ಟಿಪ್ಸ್​ ಫಾಲೋ ಮಾಡಿ

ಸಮಗ್ರ ನ್ಯೂಸ್: ಆಪಲ್ ಕಂಪನಿಯು ಮಾರಾಟ ಮಾಡುವ ಐಫೋನ್‌ಗಳ ಬೆಲೆ ತುಂಬಾ ಹೆಚ್ಚಾಗಿದೆ. 64GB ಸಂಗ್ರಹಣೆಯ ಆಯ್ಕೆಯಿಂದ ಪ್ರಾರಂಭಿಸಿ, ಈ ಮೊಬೈಲ್‌ಗಳು 256GB ವರೆಗೆ ಆಂತರಿಕ ಸಂಗ್ರಹಣೆಯನ್ನು ನೀಡುತ್ತವೆ. ಆದಾಗ್ಯೂ, ಹೆಚ್ಚಿನ ಸಂಗ್ರಹಣೆಯನ್ನು ನೀಡುವ ಐಫೋನ್‌ಗಳನ್ನು ಅನೇಕ ಜನರು ಖರೀದಿಸಲು ಸಾಧ್ಯವಿಲ್ಲ, ಆದ್ದರಿಂದ ಅನೇಕ ಜನರು 64GB ಮತ್ತು ಇತರರು 128GB ಶೇಖರಣಾ ರೂಪಾಂತರವನ್ನು ಆಯ್ಕೆ ಮಾಡುತ್ತಾರೆ. ಆದರೆ ಕೆಲವು ವರ್ಷಗಳ ನಂತರ ಈ ಫೋನ್‌ಗಳಲ್ಲಿ ಶೇಖರಣಾ ಸಮಸ್ಯೆಗಳು ಉದ್ಭವಿಸುತ್ತವೆ. ಈ ಕಾರಣದಿಂದಾಗಿ, ಹೊಸ ಫೋಟೋಗಳು ಅಥವಾ […]

IPhone Storage Full ಆಗಿದ್ಯಾ? ಡೋಂಟ್​ ವರಿ, ಈ ಟಿಪ್ಸ್​ ಫಾಲೋ ಮಾಡಿ Read More »

ಜ.13ರಂದು ಕೆ-ಸೆಟ್ ಪರೀಕ್ಷೆ| ಪರೀಕ್ಷಾ ನಿಯಮಗಳು ಹೀಗಿದೆ

ಸಮಗ್ರ ನ್ಯೂಸ್: ಕೆ-ಸೆಟ್ ಪರೀಕ್ಷೆಯು ಜ.13ರಂದು ನಡೆಯುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು http://kea.kar.nic.in ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ಜ. 3ರಂದು ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರಕಾರದಿಂದ ಮಾನ್ಯವಾಗಿರುವ ನಿಗಧಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಇತ್ತೀಚಿನ ಎರಡು ಭಾವಚಿತ್ರಗಳನ್ನು

ಜ.13ರಂದು ಕೆ-ಸೆಟ್ ಪರೀಕ್ಷೆ| ಪರೀಕ್ಷಾ ನಿಯಮಗಳು ಹೀಗಿದೆ Read More »

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಭೋಸರಾಜು

ಸಮಗ್ರ ನ್ಯೂಸ್: ಮಡಿಕೇರಿ ಜ.02, ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಭೋಸರಾಜು Read More »

ಕಡಿಮೆ ರೇಟ್​ಗೆ ಬರ್ತಾ ಇದೆ ಈ ಮೊಬೈಲ್​! ಫೀಚರ್ಸ್​ ನೋಡಿ, ಅಚ್ಚರಿ ಆಗ್ತೀರ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್‌ಫೋನ್‌ನ ಬೆಲೆ ಎರಡು ಅಥವಾ ಮೂರು ಸಾವಿರ ರೂಪಾಯಿ ಕಡಿಮೆಯಾದರೆ ಅದನ್ನು ತಕ್ಷಣವೇ ಖರೀದಿಸಲಾಗುತ್ತದೆ. ಹಣವನ್ನು ಉಳಿಸುವ ಇಂತಹ ರಿಯಾಯಿತಿಗಳಿಗಾಗಿ ಅನೇಕ ಜನರು ಕಾಯುತ್ತಾರೆ. ಇತ್ತೀಚೆಗೆ, ಇಂತಹ ಗಮನ ಸೆಳೆಯುವ ಕೊಡುಗೆ Redmi Note 12 ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಇದರ ಬೆಲೆ ರೂ.7 ಸಾವಿರ ಇಳಿಕೆಯಾಗಿದೆ. ಆದರೆ ಈಗ ಈ ಫೋನ್ ಖರೀದಿಸದಿರುವುದು ಉತ್ತಮ. ಏಕೆಂದರೆ Redmi Note 13 ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕಾಗಿಯೇ ಕಂಪನಿಯು ಹಳೆಯ ತಲೆಮಾರಿನ

ಕಡಿಮೆ ರೇಟ್​ಗೆ ಬರ್ತಾ ಇದೆ ಈ ಮೊಬೈಲ್​! ಫೀಚರ್ಸ್​ ನೋಡಿ, ಅಚ್ಚರಿ ಆಗ್ತೀರ Read More »

Relationship Tips: ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಬೆಸ್ಟ್​ ಟಿಪ್ಸ್​

ಸಮಗ್ರ ನ್ಯೂಸ್: ಪ್ರೀತಿಯಲ್ಲಿ ನೈಜತೆ ಮತ್ತು ಪರಿಪೂರ್ಣತೆಯನ್ನು ಕಂಡುಕೊಳ್ಳುವವರನ್ನು ಅದೃಷ್ಟವಂತರು ಎಂದು ಕರೆಯಲಾಗುತ್ತದೆ. ನೀವು ಅಂತಹ ಅದೃಷ್ಟವಂತರಲ್ಲಿ ಒಬ್ಬರಾಗಲು ಬಯಸಿದರೆ, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ನೀವು ಕೆಲವು ನಿಯಮಗಳು ಮತ್ತು ಕಟ್ಟುನಿಟ್ಟಾದ ಷರತ್ತುಗಳನ್ನು ಅನುಸರಿಸಬೇಕು. ಪ್ರೀತಿಯಲ್ಲಿನ ನಿಯಮಗಳು ಮತ್ತು ಷರತ್ತುಗಳು ಯಾವುವು ಎಂದು ನೀವು ಯೋಚಿಸಿದರೆ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ನಿಮಗಾಗಿ ಕೆಲವು ಗಡಿಗಳನ್ನು ಹೊಂದಿಸಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಬರುವವರು ನಿಜವಾದ ಪ್ರೇಮಿಗಳು ಅಥವಾ ಕಪಟಿಗಳು ಎಂದು ತಿಳಿದುಕೊಂಡು ನಿಮ್ಮ ಪ್ರೀತಿಯನ್ನು ನೀಡಬೇಕು.ಪಾಲುದಾರರಾಗಿ ನಿಮ್ಮ ಜೀವನದಲ್ಲಿ

Relationship Tips: ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಬೆಸ್ಟ್​ ಟಿಪ್ಸ್​ Read More »

ವಿದ್ಯುತ್ ದರದಲ್ಲಿ ಅಲ್ಪಪ್ರಮಾಣದ ಇಳಿಕೆ !

ಸಮಗ್ರ ನ್ಯೂಸ್: ಗ್ರಾಹಕರು ಬಳಸಿದ ವಿದ್ಯುತ್‌ಗೆ ಜನವರಿ ತಿಂಗಳಲ್ಲಿ ನೀಡಲಿರುವ ಬಿಲ್ ಮೊತ್ತದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಲಿದೆ. ಗ್ರಾಹಕರಿಗೆ ಎಸ್ಕಾಂಗಳು ಹೊಸ ವರ್ಷದ ಕೊಡುಗೆಯಾಗಿ ನೀಡಿದಂತಾಗಿದೆ.ಆದರೆ ವಿದ್ಯುತ್ ದರ ಕಡಿತವು ಮಾರುಕಟ್ಟೆ ಏರಿಳಿತವನ್ನು ಅವಲಂಬಿಸಿದೆ. ಹೀಗಾಗಿ ಜನವರಿ ನಂತರದ ತಿಂಗಳ ಬಿಲ್‌ನಲ್ಲೂ ಇಳಿಕೆ ಅಥವಾ ಏರಿಕೆ ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ವಿದ್ಯುತ್ ಸರಬರಾಜು ಕಂಪನಿ ಮೂಲಗಳು ಹೇಳುತ್ತವೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಲಾಭವು ಗ್ರಾಹಕರಿಗೆ ವಿದ್ಯುತ್ ದರ ಕಡಿಮೆ ರೂಪದಲ್ಲಿ ಲಭಿಸಿದೆ.

ವಿದ್ಯುತ್ ದರದಲ್ಲಿ ಅಲ್ಪಪ್ರಮಾಣದ ಇಳಿಕೆ ! Read More »

ಕೇವಲ 35 ರೂಪಾಯಿಗೆ 100GB ಸ್ಟೋರೇಜ್! ಗೂಗಲ್ ಡ್ರೈವ್ ಹೊಸ ವರ್ಷದ ಧಮಾಕಾ ಆಫರ್ ಹೇಗಿದೆ ನೋಡಿ

ಪ್ರಮುಖ ಫೈಲ್‌ಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ಅನೇಕ ಜನರು Google ಡ್ರೈವ್ ಅನ್ನು ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಶೇಖರಣೆಯು ಮೈನಸ್ ಪಾಯಿಂಟ್ ಆಗಿದೆ. ಉಚಿತ ಸಂಗ್ರಹಣೆಯನ್ನು ಬಳಸಿದ ನಂತರ, ನೀವು ಕಡಿಮೆ ಬೆಲೆಗೆ ಡ್ರೈವ್‌ನಲ್ಲಿ ಹೆಚ್ಚಿನ ಸಂಗ್ರಹಣೆಯನ್ನು ಖರೀದಿಸಬಹುದು. ಈ ಕ್ಲೌಡ್ ಸೇವೆಯಲ್ಲಿ ಸಂಗ್ರಹವಾಗಿರುವ ಡೇಟಾ ತುಂಬಾ ಸುರಕ್ಷಿತವಾಗಿದೆ. ಆಂಡ್ರಾಯ್ಡ್, ಐಒಎಸ್, ಡೆಸ್ಕ್‌ಟಾಪ್ ಸಾಧನ ಬಳಕೆದಾರರು ಈ ಕ್ಲೌಡ್ ಸೇವೆಯ ಮೂಲಕ ಸ್ಟೋರೇಜ್ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಹೊಸ ವರ್ಷ 2024 ರ ಮುನ್ನಾದಿನದಂದು ಗೂಗಲ್ ಭಾರತೀಯ

ಕೇವಲ 35 ರೂಪಾಯಿಗೆ 100GB ಸ್ಟೋರೇಜ್! ಗೂಗಲ್ ಡ್ರೈವ್ ಹೊಸ ವರ್ಷದ ಧಮಾಕಾ ಆಫರ್ ಹೇಗಿದೆ ನೋಡಿ Read More »

ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಿರಿ ಹೇಳಿದ್ದೇನು? ದೊಡ್ಮನೆಯಲ್ಲಿ ಹೀಗೆಲ್ಲಾ ಇತ್ತಾ?

ಸಮಗ್ರ ನ್ಯೂಸ್: ಹಲವಾರು ಧಾರಾವಾಹಿಗಳನ್ನು ಮಾಡಿ ಖ್ಯಾತಿ ಹೊಂದಿರುವ ಸಿರಿ ಬಿಗ್ ಬಾಸ್ 10 ನಲ್ಲಿ 12 ವಾರಗಳ ಕಾಲ ಇದ್ದರು. ಕಳೆದ ವಾರ ಬಿಗ್ ಮನೆಯಿಂದ ಹೊರಗೆ ಬಂದಿದ್ದಾರೆ. ಅವರ ಫಸ್ಟ್ ರಿಯಾಕ್ಷನ್ ಏನ್ ಗೊತ್ತಾ? ಇಲ್ಲಿದೆ ನೋಡಿ ಅಪ್ಡೇಟ್. ಎಸ್, ಕೂಲ್ ಆಗಿಯೇ ಆಡಿ ಎಲ್ಲರ ಮನ ಗೆದ್ದಿದ್ದಾರೆ ಸಿರಿ. ಹಾಗೆಯೇ ಮನೆಯಿಂದ ಹೊರ ಬಂದ ಸಿರಿ ” ಬಿಗ್ ಬಾಸ್ ಗೆ ಮೊದಲು ಹೋಗ್ಲೋ ಬೇಡ್ವೋ ಅಂತ ಯೋಚ್ನೆ ಮಾಡಿದ್ದೆ, ಮತ್ತೆ ಮನಸ್ಸು

ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಿರಿ ಹೇಳಿದ್ದೇನು? ದೊಡ್ಮನೆಯಲ್ಲಿ ಹೀಗೆಲ್ಲಾ ಇತ್ತಾ? Read More »

ಪೆರ್ನಾಜೆ: ಮತ್ತೆ ಒಂಟಿ ಸಲಗ ಪುಂಡಾಟ| ಬಾಳೆ ಗಿಡ ಬಾಳೆ ದಿಗುಜ್ಜೆ ಗಿಡಗಳ ಮೇಲೆ ದಾಳಿ-ಹಾನಿ

ಸಮಗ್ರ ನ್ಯೂಸ್: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಜ.3ರಂದು ಮುಂಜಾನೆ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ. ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ. ಈಗಾಗಲೇ, ಈ ಆನೆಯನ್ನು

ಪೆರ್ನಾಜೆ: ಮತ್ತೆ ಒಂಟಿ ಸಲಗ ಪುಂಡಾಟ| ಬಾಳೆ ಗಿಡ ಬಾಳೆ ದಿಗುಜ್ಜೆ ಗಿಡಗಳ ಮೇಲೆ ದಾಳಿ-ಹಾನಿ Read More »

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ

ಸಮಗ್ರ ನ್ಯೂಸ್: ಸವಣೂರು,ಜ.2, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು. ಸುಳ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕರ್ತರ ಸಮಾವೇಶದ ಯಶಸ್ಸಿನ ಬಗ್ಗೆ ಅವಲೋಕನವು ಕೂಡ ನಡೆಸಲಾಯಿತು. ಹಾಗೂ ಜನವರಿ ತಿಂಗಳಲ್ಲಿ ನಡೆಯುವ ಪಕ್ಷದ ಸದಸ್ಯತ್ವ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ Read More »