ಸೋಮವಾರಪೇಟೆ: ಕೆರೆಗೆ ಬಿದ್ದ ಮಾರುತಿ ವ್ಯಾನ್|ಕಾರ್ಮಿಕರು ಅಪಾಯದಿಂದ ಪಾರು
ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ವ್ಯಾನ್ ರಸ್ತೆ ಬದಿಯ ಕೆರೆಗೆ ಬಿದ್ದ ಘಟನೆ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಜ. 18ರಂದು ಸಂಜೆ ನಡೆದಿದೆ. ಅದೃಷ್ಟವಶಾತ್ ಅದರಲ್ಲಿದ್ದ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣಎಂಬವರು ತಮ್ಮ ತೋಟದಲ್ಲಿ ಕಕಾಫ ಕೊಯ್ಲು ಮುಗಿಸಿ ಸಂಜೆ ಮಾರುತಿ ಓಮಿನಿ ವ್ಯಾನ್ ನಲ್ಲಿ ಯಡೂರು ಮಾರ್ಗವಾಗಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಸೋಮವಾರಪೇಟೆ – ಶಾಂತಳ್ಳಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಯಡೂರು ಕೆರೆಗೆ […]
ಸೋಮವಾರಪೇಟೆ: ಕೆರೆಗೆ ಬಿದ್ದ ಮಾರುತಿ ವ್ಯಾನ್|ಕಾರ್ಮಿಕರು ಅಪಾಯದಿಂದ ಪಾರು Read More »