Ad Widget .

ಸುಳ್ಯ: ಫೆ.1 ಮತ್ತು 2ರಂದು ವಳಲಂಬೆ ಜಾತ್ರೆ

ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ. 1 ಮತ್ತು 2ರಂದು ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ನಡೆಯಲಿದೆ.

Ad Widget . Ad Widget .

ಫೆ. 1ರಂದು ಬೆಳಿಗ್ಗೆ ಗಂಟೆ 8-00ಕ್ಕೆ-ಗಣಪತಿ ಹೋಮ, 9-00ಕ್ಕೆ – ಏಕಾದಶ ರುದ್ರಾಭಿಷೇಕ, 12-00ಕ್ಕೆ – ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6-00ರಿಂದ 7-00ರ ವರೆಗೆ ದೈವಗಳ ಭಂಡಾರ ತೆಗೆಯುವುದು, ಮತ್ತು ಚೆಂಡೆವಾದನ, ರಾತ್ರಿ ಗಂಟೆ 7-30ಕ್ಕೆ – ಮಹಾಪೂಜೆ ಮತ್ತು ಅನ್ನಸಂತರ್ಪಣೆ, 8-00ಕ್ಕೆ – ದೇವರ ಉತ್ಸವ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.

Ad Widget . Ad Widget .

ಫೆ. 2ರಂದು ಬೆಳಗ್ಗಿನ ಜಾವ 5-00ಕ್ಕೆ ಉಳ್ಳಾಕ್ಲು – ಉಳ್ಳಾಲ್ತಿ ನೇಮ, ಬೆಳಗ್ಗೆ 7-00ಕ್ಕೆ ಕುಮಾರ ದೈವದ ನೇಮ, 8-00ಕ್ಕೆ ಶ್ರೀ ದೇವರಿಗೆ ಪೂಜೆ, 8-30ಕ್ಕೆ ರಕ್ತೇಶ್ವರಿ ದೈವದ ನೇಮ, 9-30ಕ್ಕೆ ಧೂಮಾವತಿ ದೈವದ ನೇಮ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ 12-30ಕ್ಕೆ ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ 5-00ಕ್ಕೆ – ಗುಳಿಗ ಕೋಲ, ಪ್ರಸಾದ ವಿತರಣೆ ನಡೆಯಲಿದೆ.

Leave a Comment

Your email address will not be published. Required fields are marked *