Ad Widget .

ಸರ್ಕಾರಿ ಹುದ್ದೆ ಹುಡುಕುತ್ತಾ ಇದ್ದೀರಾ? ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಸಮಗ್ರ ಉದ್ಯೋಗ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಸ್ಟೇಟ್ ಕನ್ಸಲ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 28, 2024 ಅಂದರೆ ನಾಳೆ ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಸ್ಟೇಟ್ ಕನ್ಸಲ್ಟೆಂಟ್-8
ಪ್ರಾಜೆಕ್ಟ್ ಅಸಿಸ್ಟೆಂಟ್-7
ಸೆಕ್ರೆಟರಿಯಲ್ ಅಸಿಸ್ಟೆಂಟ್- 1

Ad Widget . Ad Widget .

ವಿದ್ಯಾರ್ಹತೆ:
ಸ್ಟೇಟ್ ಕನ್ಸಲ್ಟೆಂಟ್- ಎಂಬಿಎ, ಸ್ನಾತಕೋತ್ತರ ಪದವಿ
ಪ್ರಾಜೆಕ್ಟ್ ಅಸಿಸ್ಟೆಂಟ್- ಪದವಿ, ಡಿಪ್ಲೊಮಾ
ಸೆಕ್ರೆಟರಿಯಲ್ ಅಸಿಸ್ಟೆಂಟ್- 12ನೇ ತರಗತಿ

ವಯೋಮಿತಿ:
ಸ್ಟೇಟ್ ಕನ್ಸಲ್ಟೆಂಟ್- 62 ವರ್ಷದೊಳಗೆ
ಪ್ರಾಜೆಕ್ಟ್ ಅಸಿಸ್ಟೆಂಟ್- 35 ವರ್ಷದೊಳಗೆ
ಸೆಕ್ರೆಟರಿಯಲ್ ಅಸಿಸ್ಟೆಂಟ್- 35 ವರ್ಷದೊಳಗೆ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.250/-
ಆನ್‌ಲೈನ್ ವಹಿವಾಟು ಶುಲ್ಕ: ರೂ.50/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಅಸ್ಸಾಂ
ಕರ್ನಾಟಕ
ಮಹಾರಾಷ್ಟ್ರ
ಉತ್ತರ ಪ್ರದೇಶ

ವೇತನ:
ಸ್ಟೇಟ್ ಕನ್ಸಲ್ಟೆಂಟ್- ಮಾಸಿಕ ₹ 35,000
ಪ್ರಾಜೆಕ್ಟ್ ಅಸಿಸ್ಟೆಂಟ್- ಮಾಸಿಕ ₹ 16,000
ಸೆಕ್ರೆಟರಿಯಲ್ ಅಸಿಸ್ಟೆಂಟ್- ಮಾಸಿಕ ₹ 15,000

https://recruitment.nios.ac.in/registration/basic-details?guid=6b813296-aad5-11ee-bf5a-028cfef6c13c apply here

Leave a Comment

Your email address will not be published. Required fields are marked *