Ad Widget .

ಸುಳ್ಯ: ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸಮಗ್ರ ನ್ಯೂಸ್: ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ,ಗುಳಿಗ ದೈವ,ಕೊರಗಜ್ಜ ದೈವಸ್ಥಾನ ವ್ಯವಸ್ಥಾಪನ ಆಡಳಿತ ಕಾರ್ಯಸೇವಾ ಸಮಿತಿ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಕೊರಂಬಡ್ಕ ಜಯನಗರ ವತಿಯಿಂದ ಎ.6 ಮತ್ತು ಎ.7 ರಂದು ನಡೆಯುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಕ್ತರ ಸಮ್ಮುಖದಲ್ಲಿ ಜ.22 ರಂದು ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣಪತಿಷ್ಠೆಯ ಶುಭಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಕೇಶವ ಹೊಸಗದ್ದೆ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಸಂಚಾಲಕ ಜಗನ್ನಾಥ ಜಿ ಜಯನಗರ, ಮತ್ತು ಶ್ರೀ ಕ್ಷೇತ್ರದ ಕ್ಷೇತ್ರದ ಆಡಳಿತ ಮಂಡಳಿಯ ನಿರ್ದೆಶಕರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಮತ್ತು ಮಂಜುನಾಥ ಬಳ್ಳಾರಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಜಯನಗರ ಘಟಕದ ರಮೇಶ್ ಇರಂತಮಜಲು, ಸಚಿನ್ ಕೊಯಿಂಗೋಡಿ, ಪ್ರಶಾಂತ್ ಕುದ್ಪಾಜೆ, ದಯಾನಂದ ಕುದ್ಪಾಜೆ, ಬಾಲಮುರಲಿ ಕುದ್ಪಾಜೆ,ಗೋಪಾಲಕೃಷ್ಣ ಕೊಯಿಂಗೋಡಿ, ಗೋಪಾಲಕೃಷ್ಣ ಭಟ್, ನ.ಪಂ ಸದಸ್ಯೆ ಶಿಲ್ಪಾಸುದೇವು, ಮಾಜಿ ನ.ಪಂ ಸದಸ್ಯೆ ಜಾನಕಿ ನಾರಾಯಣ, ತನುಜ ಪ್ರದೀಪ್, ನಳಿನಿ ಗೋಪಾಲಕೃಷ್ಣ ಭಟ್, ಸೌಮ್ಯ ಇರಂತಮಜಲು, ರೇವತಿ ಜಯನಗರ, ಜಯಲಕ್ಷ್ಮಿ ಜಯನಗರ ಹಾಗೂ ಸಮಸ್ತ ಹಿಂದೂ ಭಾಂದವರು ಮೊದಲಾದವರು ಉಪಸ್ಥಿತಿರಿದ್ದರು.

Ad Widget . Ad Widget .

Leave a Comment

Your email address will not be published. Required fields are marked *