Ad Widget .

ತಿಂಗಳಿಗೆ 2 ಲಕ್ಷ ಸಂಬಳ, ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: National Thermal Power Corporation Limited ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 16 ಜಿಡಿಎಂಒ/ ಮೆಡಿಕಲ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 25, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಜಿಡಿಎಂಒ- 20
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಂ)- 25
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಸ್)- 7
ಮೆಡಿಕಲ್ ಸ್ಪೆಷಲಿಸ್ಟ್ (ಅನೆಸ್ತೇಶಿಯಾ)-5
ಮೆಡಿಕಲ್ ಸ್ಪೆಷಲಿಸ್ಟ್ (ರೇಡಿಯಾಲಜಿಸ್ಟ್​)- 4

Ad Widget . Ad Widget .

ವಿದ್ಯಾರ್ಹತೆ:
ಜಿಡಿಎಂಒ- ಎಂಬಿಬಿಎಸ್
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಂ)- ಎಂ.ಡಿ, ಜನರಲ್ ಮೆಡಿಸಿನ್​ನಲ್ಲಿ ಡಿಎನ್​ಬಿ
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಸ್)- ಎಂ.ಎಸ್, ಜನರಲ್ ಸರ್ಜರಿಯಲ್ಲಿ ಡಿಎನ್​​ಬಿ
ಮೆಡಿಕಲ್ ಸ್ಪೆಷಲಿಸ್ಟ್ (ಅನೆಸ್ತೇಶಿಯಾ)- ಎಂಬಿಬಿಎಸ್, ಎಂ.ಡಿ, ಡಿಎನ್​ಬಿ, ಅನೆಸ್ತೇಶಿಯಾದಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ
ಮೆಡಿಕಲ್ ಸ್ಪೆಷಲಿಸ್ಟ್ (ರೇಡಿಯಾಲಜಿಸ್ಟ್​)- ಎಂಬಿಬಿಎಸ್, ಎಂ.ಡಿ, ಡಿಎನ್​ಬಿ, ರೇಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ

ವಯೋಮಿತಿ ಸಡಿಲಿಕೆ:
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 37 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
SC/ST/PwBD/XSM/ಮಹಿಳಾ ಅಭ್ಯರ್ಥಿಗಳು: ಇಲ್ಲ
ಸಾಮಾನ್ಯ/EWS/OBC ಅಭ್ಯರ್ಥಿಗಳು: ರೂ.300/-
ಪಾವತಿ ವಿಧಾನ: ಆನ್‌ಲೈನ್/ಆಫ್‌ಲೈನ್

ವೇತನ:
ಜಿಡಿಎಂಒ- ಮಾಸಿಕ ₹ 50,000-1,60,000
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಂ)- ಮಾಸಿಕ ₹60,000-2,00,000
ಮೆಡಿಕಲ್ ಸ್ಪೆಷಲಿಸ್ಟ್ (ಜಿಎಸ್)- ಮಾಸಿಕ ₹60,000-2,00,000
ಮೆಡಿಕಲ್ ಸ್ಪೆಷಲಿಸ್ಟ್ (ಅನೆಸ್ತೇಶಿಯಾ)- ಮಾಸಿಕ ₹60,000-2,00,000
ಮೆಡಿಕಲ್ ಸ್ಪೆಷಲಿಸ್ಟ್ (ರೇಡಿಯಾಲಜಿಸ್ಟ್​)- ಮಾಸಿಕ ₹60,000-2,00,000

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://careers.ntpc.co.in/recruitment/ ಆನ್ಲೈನ್ ಮೂಲಕ ಅರ್ಜಿ ಹಾಕಿ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಿ.

Leave a Comment

Your email address will not be published. Required fields are marked *