Ad Widget .

10th ಪಾಸ್ ಆಗಿದ್ರೆ ಸಾಕು ,ರೈಲ್ವೆ ಇಲಾಖೆಯಲ್ಲಿ ಹುದ್ದೆಗೆ ಅರ್ಜಿ ಹಾಕಬಹುದು!,

ಸಮಗ್ರ ಉದ್ಯೋಗ: Railway Protection Force ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2250 ಸಬ್​ ಇನ್ಸ್​ಪೆಕ್ಟರ್, ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 31, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ರೈಲ್ವೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಕಾನ್ಸ್​ಟೇಬಲ್- 2000
ಸಬ್​ ಇನ್ಸ್​ಪೆಕ್ಟರ್- 250

Ad Widget . Ad Widget .

ವಿದ್ಯಾರ್ಹತೆ:
ಕಾನ್ಸ್​ಟೇಬಲ್- 10ನೇ ತರಗತಿ
ಸಬ್​ ಇನ್ಸ್​ಪೆಕ್ಟರ್- ಪದವಿ

ವಯೋಮಿತಿ:
ಕಾನ್ಸ್​ಟೇಬಲ್- 18ರಿಂದ 25 ವರ್ಷ
ಸಬ್​ ಇನ್ಸ್​ಪೆಕ್ಟರ್- 20ರಿಂದ 25 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ವೇತನ:
ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಫಿಜಿಕಲ್ ಎಫಿಸಿಯೆನ್ಸಿ ಟೆಸ್ಟ್​ & ಫಿಜಿಕಲ್ ಮೆಸರ್ಮೆಂಟ್ ಟೆಸ್ಟ್​
ದಾಖಲಾತಿ ಪರಿಶೀಲನೆ
ಸಂದರ್ಶನ
https://indianrailways.gov.in/railwayboard/index.jsp online apply

Leave a Comment

Your email address will not be published. Required fields are marked *