ವಿರಾಜಪೇಟೆ: ಶೃಂಗಾರಗೊಂಡ ಗಡಿಯಾರಕಂಬ

ಸಮಗ್ರ ನ್ಯೂಸ್: ಜ.18,ಅಯೋಧ್ಯೆಯಲ್ಲಿ ಜ. 22ರಂದು ಉದ್ಘಾಟನೆಗೊಳ್ಳಲಿರುವ ರಾಮ ಮಂದಿರ ನಿಮಿತ್ತ ಜಿಲ್ಲಾದ್ಯಂತ ವಿವಿಧ ದೇವಾಲಯಗಳಲ್ಲಿ ಅಲಂಕಾರ ಹಾಗೂ ಅಂದಿನ ದಿನ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದೆ.

Ad Widget ... ..

ವಿರಾಜಪೇಟೆಯ ಗಡಿಯಾರ ಕಂಬದ ಸುತ್ತ ಕೇಸರಿ ಧ್ವಜದ ಮೂಲಕ ನಿನ್ನೆ ಮಧ್ಯರಾತ್ರಿ ಶೃಂಗಾರಗೊಳಿಸಲಾಗಿದೆ. ಇಂದು ಬೆಳಿಗ್ಗೆ ಈ ಭಾಗದಲ್ಲಿ ಸಂಚರಿಸುವರು ಒಂದು ಸೆಕೆಂಡ್ ನಿಂತು ಶೃಂಗಾರವನ್ನು ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *