Ad Widget .

ಕಮರ್ಷಿಲ್ ಪೈಲೆಟ್ ಆಗಿ ಕೊಡಗಿನ ಟಿಯಾರ ಸುಬ್ಬಯ್ಯ

ಸಮಗ್ರ ನ್ಯೂಸ್: ಕೊಡಗಿನ ಟಿಯಾರ ಸುಬ್ಬಯ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ (AIR INDIA EXPRESS)ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಮರ್ಷಿಯಲ್ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ.

Ad Widget . Ad Widget .

ಇವರು ಒಲಂಪಿಯನ್ ಡಾ.ಸುಬ್ಬಯ್ಯ ಅವರ ಪುತ್ರಿ. ಕೊಡಗಿನ ಕಮರ್ಷಿಯಲ್ ಪೈಲೆಟ್ಟಾಗಿ ಆಯ್ಕೆ ಹೊಂದಿದವರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *