Ad Widget .

Income Tax Department ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ, ಲಕ್ಷಗಟ್ಟಲೆ ಸಂಬಳ ಕೂಡ!

ಸಮಗ್ರ ಉದ್ಯೋಗ: Income Tax Department ಬಂಪರ್ ಉದ್ಯೋಗಾವಕಾಶವಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ಒಟ್ಟು 55 ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಟ್ಯಾಕ್ಸ್​ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಜನವರಿ 17, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಇನ್​ಸ್ಪೆಕ್ಟರ್ ಆಫ್​ ಇನ್​ಕಮ್ ಟ್ಯಾಕ್ಸ್​- 2
ಟ್ಯಾಕ್ಸ್​ ಅಸಿಸ್ಟೆಂಟ್- 25
ಸ್ಟೆನೋಗ್ರಾಫರ್ ಗ್ರೇಡ್ II- 2
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 26

Ad Widget . Ad Widget .

ವಿದ್ಯಾರ್ಹತೆ:
ಇನ್​ಸ್ಪೆಕ್ಟರ್ ಆಫ್​ ಇನ್​ಕಮ್ ಟ್ಯಾಕ್ಸ್​- ಪದವಿ
ಟ್ಯಾಕ್ಸ್​ ಅಸಿಸ್ಟೆಂಟ್- ಪದವಿ
ಸ್ಟೆನೋಗ್ರಾಫರ್ ಗ್ರೇಡ್ II- 12ನೇ ತರಗತಿ/ ಪಿಯುಸಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 10ನೇ ತರಗತಿ

ವಯೋಮಿತಿ:
ಇನ್​ಸ್ಪೆಕ್ಟರ್ ಆಫ್​ ಇನ್​ಕಮ್ ಟ್ಯಾಕ್ಸ್​- 18ರಿಂದ 30 ವರ್ಷ
ಟ್ಯಾಕ್ಸ್​ ಅಸಿಸ್ಟೆಂಟ್- 18ರಿಂದ 27 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ II- 18ರಿಂದ 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 18ರಿಂದ 25 ವರ್ಷ

ವಯೋಮಿತಿ ಸಡಿಲಿಕೆ:
ಸಾಮಾನ್ಯ ಅಭ್ಯರ್ಥಿಗಳು- 5 ವರ್ಷ
SC/ST ಅಭ್ಯರ್ಥಿಗಳು- 10 ವರ್ಷ

ಉದ್ಯೋಗದ ಸ್ಥಳ:
ರಾಜಸ್ಥಾನದ ಜೈಪುರ

ವೇತನ:
ಇನ್​ಸ್ಪೆಕ್ಟರ್ ಆಫ್​ ಇನ್​ಕಮ್ ಟ್ಯಾಕ್ಸ್​- ಮಾಸಿಕ ₹ 44,900-1,42,400
ಟ್ಯಾಕ್ಸ್​ ಅಸಿಸ್ಟೆಂಟ್- ಮಾಸಿಕ ₹ 25,500- 81,100
ಸ್ಟೆನೋಗ್ರಾಫರ್ ಗ್ರೇಡ್ II- ಮಾಸಿಕ ₹ 25,500-81,100
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- ಮಾಸಿಕ ₹ 18,000-56,900

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಸರ್ಟಿಫಿಕೇಟ್ ಎವಾಲ್ಯುಯೇಷನ್
ಸ್ಪೋರ್ಟ್ಸ್​ ಟ್ರಯಲ್ಸ್
ಮೆರಿಟ್ ಲಿಸ್ಟ್​
ಡೇಟ್ ಎಂಟ್ರಿ ಸ್ಕಿಲ್ ಟೆಸ್ಟ್​
ಸ್ಟೆನೋಗ್ರಫಿ ಟೆಸ್ಟ್​
ದಾಖಲಾತಿ ಪರಿಶೀಲನೆ
ಮೆಡಿಕಲ್ ಪರೀಕ್ಷೆ
ಕ್ಯಾರೆಕ್ಟರ್ ಅಂಡ್ ಅಂಟುಸಿಡೆಂಟ್ಸ್ ವೆರಿಫಿಕೇಷನ್

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://sso.rajasthan.gov.in/signin online ಮೂಲಕ ಅಪ್ಲೈ ಮಾಡಿ.

Leave a Comment

Your email address will not be published. Required fields are marked *