Ad Widget .

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನಲ್ಲಿ ನೂತನವಾಗಿ ಹಳೆ ವಿದ್ಯಾರ್ಥಿ ಸಂಘದ ರಚನೆ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ನೂತನವಾಗಿ ಜ. 15ರಂದು ರಚಿಸಲಾಯಿತು.

Ad Widget . Ad Widget .

ಅಧ್ಯಕ್ಷರಾಗಿ ಕಾಲೇಜಿನ ಸಂಚಾಲಕ ಗಣೇಶ್ ಪ್ರಸಾದ್ ನಾಯರ್, ಉಪಾಧ್ಯಕ್ಷರಾಗಿ ದೀಪಕ್ ನಂಬಿಯಾರ್ ಮತ್ತು ಭಾರತಿ ಬಿ.ಡಿ., ಕಾರ್ಯದರ್ಶಿಯಾಗಿ ತೇಜಸ್ ಕಳಿಗೆ, ಜತೆ ಕಾರ್ಯದರ್ಶಿಯಾಗಿ ಪವನ್ ಎಂ.ಡಿ. ಮತ್ತು ದಯಾನಂದ್ ಉಂಡಿಲ, ಖಜಾಂಜಿಯಾಗಿ ನಿತಿನ್ ಭಟ್ ಆಯ್ಕೆಯಾದರು. ನಿರ್ದೇಶಕರುಳಾಗಿ ನಾರಾಯಣ ಅಗ್ರಹಾರ, ಪದ್ಮಕುಮಾರ್ ಗುಂಡಡ್ಕ, ಪ್ರದೀಪ್ ಕಳಿಗೆ, ಲೋಕೇಶ್ ಬಿ.ಎಸ್., ಚಂದ್ರಶೇಖರ ಜಿ.ಎನ್., ದಿನೇಶ್ ಮಲ್ಲಿಗೆಮಜಲು, ಮನೋಜ್ ಮರ್ದಾಳ, ಸುಹಾಸ್ ಎನ್.ಎಸ್., ಲತಾಶ್ರೀ ಕೆ., ಗೋವರ್ದನ್ ಕಲ್ಲಾಜೆ, ಉಮೇಶ್ ಎಸ್., ಚಂದ್ರಶೇಖರ ನಾಯರ್, ಸಂಯೋಜಕರಾಗಿ ಶ್ರೀ ಲತಾ ಕಮಿಲ, ಗೌರವ ಸಲಹೆಗರಾಗಿ ವಿಮಲ ರಂಗಯ್ಯ ಮತ್ತು ಹರ್ಷಿತ್ ಎಚ್. ಅವರನ್ನು ಆಯ್ಕೆ ಮಾಡಲಾಯಿತು.

Ad Widget . Ad Widget .

Leave a Comment

Your email address will not be published. Required fields are marked *