Ad Widget .

ಕೊಡಗು:ಬಿಜೆಪಿಗೆ ನೂತನ ಸಾರಥಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪನವರನ್ನು ರಾಜ್ಯ ಘಟಕ ನೇಮಕ ಗೊಳಿಸಿದೆ.

Ad Widget . Ad Widget .

ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದ ರವಿ ಕಾಳಪ್ಪನವರ ಹೆಸರು ರಾಜ್ಯ ಬಿಜೆಪಿ ಜ. 14ರಂದು ಬಿಡುಗಡೆ ಗೊಳಿಸಲಾದ ಅಧ್ಯಕ್ಷರ ಪಟ್ಟಿಯಲ್ಲಿ ನಮೂದಿಸಲಾಗಿದೆ.

Ad Widget . Ad Widget .

ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮದ ರವಿ ಕಾಳಪ್ಪ. ಪಕ್ಷದಲ್ಲಿ ಈ ಹಿಂದೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಇದ್ದು ಸರಳ ವ್ಯಕ್ತಿತ್ವ ಹೊಂದಿದ್ದಾರೆ.

Leave a Comment

Your email address will not be published. Required fields are marked *