Ad Widget .

ಸುಳ್ಯ: ಮತ್ತೊಂದು ರಾಮಮಂದಿರ ಶುಭಾಶಯ ಬ್ಯಾನರ್ ವಿರೂಪ

ಸಮಗ್ರ ನ್ಯೂಸ್: ರಾಮಮಂದಿರ ಲೋಕಾರ್ಪಣೆ ಕುರಿತು ಸುಳ್ಯ ಸಮೀಪದ ಸೋಣಂಗೇರಿಯಲ್ಲಿ ಅಳವಡಿಸಲಾದ ಬ್ಯಾನರ್ ಅನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಕಳೆದ ವಾರವಷ್ಟೇ ಸುಳ್ಯ ನಗರದಲ್ಲಿ ಅಳವಡಿಸಲಾದ ಬ್ಯಾನರ್ ಅನ್ನು ಹರಿದು ಹಾಕಲಾಗಿತ್ತು. ಈ ಕುರಿತಂತೆ ಪಕ್ಷಾತೀತ ಖಂಡನೆ ವ್ಯಕ್ತವಾಗಿ, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Ad Widget . Ad Widget .

ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಬ್ಯಾನರ್ ನಲ್ಲಿ ಶುಭಾಶಯ ಕೋರಿದ ವ್ಯಕ್ತಿಗಳ ಹೆಸರನ್ನು ಅಳಿಸಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *