Ad Widget .

4 ಗಂಟೆ ಪಾರ್ಟ್ ಟೈಮ್ ಜಾಬ್ ಮಾಡಿ, 750 ರೂಪಾಯಿ ಗಳಿಸಿ!

ಸಮಗ್ರ ಉದ್ಯೋಗ: ನಿಮಗೆ ಕಡಿಮೆ ಸಮಯದಲ್ಲಿ ಪ್ರಾಮಾಣಿಕವಾಗಿ ದುಡಿದು ಚೆನ್ನಾಗಿ ಗಳಿಸಬೇಕು ಆಸೆ ಇರಬಹುದಲ್ಲ, ಖಂಡಿತ ಎಲ್ಲರಿಗೂ ಹೀಗೊಂದು ಇಚ್ಛೆ ಇದ್ದೇ ಇರುತ್ತೆ. ಪ್ರಾಮಾಣಿಕವಾಗಿ ಹಣ ಗಳಿಸುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಅದರಲ್ಲೂ ವಿದ್ಯಾರ್ಥಿಗಳು, ಯುವಕ-ಯುವತಿಯರಿಗೆ ಒಂದೊಳ್ಳೆ ಅವಕಾಶವೊಂದು ಹುಟ್ಟಿಕೊಂಡಿದೆ.

Ad Widget . Ad Widget .

ಹೌದು, ಇಂತಹ ಹೊಸ ಅವಕಾಶವೊಂದು ಅಗತ್ಯವುಳ್ಳವರಿಗೆ ತೆರೆದುಕೊಂಡಿದೆ. ನೀವು ಮಾಡಬೇಕಿರುವುದು ಇಷ್ಟೇ, ಬೆಂಗಳೂರಿನ ಪಾರ್ಕ್, ಹೋಟೆಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಕನ್ನಡ ಪುಸ್ತಕಗಳನ್ನು ಮಾರುವುದು!

Ad Widget . Ad Widget .

ಬೆಳಗ್ಗೆ ಆರೂವರೆಯಿಂದ ಹತ್ತೂವರೆ ತನಕ ಪುಸ್ತಕದ ಸ್ಟಾಂಡ್ ಇಟ್ಟು ಕನ್ನಡ ಪುಸ್ತಕ ಮಾರುವ ಪಾರ್ಟ್ ಟೈಂ ಉದ್ಯೋಗಾವಕಾಶವನ್ನು ವೀರಲೋಕ ಪ್ರಕಾಶನ ಆರಂಭಿಸಿದೆ. ಪ್ರತಿ ಭಾನುವಾರ ಸುಮಾರು ನೂರು ಕಡೆ ಕನ್ನಡ ಪುಸ್ತಕ ಓದು ಅಭಿಯಾನ ಆರಂಭಿಸುವ ಯೋಚನೆ ಹೊಂದಿರುವ ವೀರಲೋಕ ಅಗತ್ಯವುಳ್ಳವರಿಗೆ ಹೊಸ ಅವಕಾಶ ಸೃಷ್ಟಿಸಿದೆ ಎಂದು ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

ಮೂರೂವರೆಯಿಂದ ನಾಲ್ಕುಗಂಟೆಯ ಕೆಲಸಕ್ಕಾಗಿ ಪ್ರಯಾಣದ ವೆಚ್ಚಗಳನ್ನು ಕಳೆದು ತಲಾ ರೂ.750/ ರೂ. ಹಣವನ್ನು ವೀರಲೋಕ ಪ್ರಕಾಶನ ನೀಡಲಿದೆ. ಆಸಕ್ತರು 7022122121 ಈ ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸುವಂತೆ ವೀರಕಪುತ್ರ ಶ್ರಿನಿವಾಸ್ ಅವರು ಫೇಸ್ಬುಕ್ ಪೋಸ್ಟ್ ಮೂಲಕ ಕೋರಿದ್ದಾರೆ.

Leave a Comment

Your email address will not be published. Required fields are marked *