ಪ್ರಾಮಾಣಿಕತೆ ಮೆರೆದ ಪುತ್ತೂರು ಶಾಸಕರ ಸಾರಥಿ| ಕಳೆದುಕೊಂಡ ಐಫೋನ್ ಹಿಂತಿರುಗಿಸಿ ಪ್ರಾಮಾಣಿಕತೆಗೆ ಪಾತ್ರರಾದರು

ಸಮಗ್ರ ನ್ಯೂಸ್: ಪುತ್ತೂರು ಶಾಸಕರ ಕಚೇರಿಗೆ ಆಗಮಿಸಿದ ಆಶಿಕ್ ಎಂಬವರು ಹಿಂದಿರುಗುವ ಸಮಯ ಕಚೇರಿ ಹೊರಾಂಗಣದಲ್ಲಿ ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಫೋನನ್ನು ಶಾಸಕರ ಕಾರು ಚಾಲಕ ಜಯಾನಂದ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

Ad Widget ... ..

ಆಶಿಕ್ ಅವರು ಶಾಸಕರ ಜೊತೆ ಮಾತನಾಡಿ ಹಿಂದಿರುಗುವ ವೇಳೆ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ಮೊಬೈಲ್ ಹುಡುಕಾಟ ಮಾಡಿದಾಗ, ಶಾಸಕರ ಕಾರು ಚಾಲಕ ಜಯಾನಂದ ಗೌಡ ಅವರು ಕಚೇರಿ ಆವರಣದಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ ಆಶೀಕ್ ಅವರಿಗೆ ನೀಡಿದ್ದಾರೆ.

Ad Widget

Leave a Comment

Your email address will not be published. Required fields are marked *