ಸಮಗ್ರ ನ್ಯೂಸ್: ಜ.11 ರಂದು ನಡೆಯುವ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಜ. 03ರಂದು ರಾತ್ರಿ ಇತಿಹಾಸ ಪ್ರಸಿದ್ಧ ಕುಕ್ಕನ್ನೂರು ಕಿನ್ನಿಮಾನಿ ಪೂಮಾಣಿ ದೈವಗಳ ಭಂಡಾರ ಬಂದು, ಬಳಿಕ ಧ್ವಜಾರೋಹಣ ಮಾಡುವುದರ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರೆಯಿತು.
ಸುಳ್ಯ: ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಧ್ವಜಾರೋಹಣ
