ಸ್ಟಾರ್ಟ್ಅಪ್ಗಳಿಂದ ಅರ್ಜಿ ಆಹ್ವಾನ
ಸಮಗ್ರ ನ್ಯೂಸ್: ತಂತ್ರಜ್ಞಾನ ಉತ್ಪನ್ನಗಳು ಮತ್ತು ಪರಿಹಾರಗಳ ಖರೀದಿಗಾಗಿ ಅರ್ಹ ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ರಾಜ್ಯ ಸರ್ಕಾರಿ ಇಲಾಖೆಗಳಿಗೆ ಟೆಕ್ ಪ್ರಾಡಕ್ಟ್ ಅಂಡ್ ಸೆಲ್ಯೂಷನ್ ಒದಗಿಸಲು ಸ್ಟಾರ್ಟ್ಅಪ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಫ್ಟ್ವೇರ್/ಸೇವಾ ರಫ್ತುಗಳಲ್ಲಿ ರಾಜ್ಯವು ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಸರ್ಕಾರಿ ಇಲಾಖೆಗಳಲ್ಲಿ ತಂತ್ರಜ್ಞಾನ ಉತ್ಪನ್ನಗಳು ಮತ್ತು ಪರಿಹಾರಗಳ ಖರೀದಿಗಾಗಿ ಅರ್ಹ ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸ್ಟಾರ್ಟ್ಅಪ್ಗಳಿಗೆ ಉತ್ತಮ ಪರಿಸರ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸ್ಟಾರ್ಟ್ಅಪ್ಗಳ ಹೊಸ ಚಿಂತನೆಗಳಿಗೆ ಅವಕಾಶಗಳನ್ನು […]
ಸ್ಟಾರ್ಟ್ಅಪ್ಗಳಿಂದ ಅರ್ಜಿ ಆಹ್ವಾನ Read More »