December 2023

ಕೊಡಗು ಜಿಲ್ಲೆಯಲ್ಲಿ ಕರೋನಾ ನೂತನ ರೂಪಾಂತರಿ ತಳಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ| ಜಿಲ್ಲಾಡಳಿತಕ್ಕೆ ಸಚಿವ ಎನ್ ಎಸ್‌ ಭೋಸರಾಜು ಸೂಚನೆ

ಸಮಗ್ರ ನ್ಯೂಸ್: ಕೇರಳದಲ್ಲಿ ಕರೋನಾ ರುಪಾಂತರಿ ಜೆಎನ್‌ 1 ಪತ್ತೆಯಾಗಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌.ಎಸ್‌.ಭೋಸರಾಜು ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಡಿ. 18ರಂದು ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಕೊಡಗು ಜಿಲ್ಲೆಗೆ ಗಡಿ ಹೊಂದಿಕೊಂಡಿರುವ ಕೇರಳ ರಾಜ್ಯದಲ್ಲಿ ರೂಪಾಂತರಿ ಕರೋನಾ […]

ಕೊಡಗು ಜಿಲ್ಲೆಯಲ್ಲಿ ಕರೋನಾ ನೂತನ ರೂಪಾಂತರಿ ತಳಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ| ಜಿಲ್ಲಾಡಳಿತಕ್ಕೆ ಸಚಿವ ಎನ್ ಎಸ್‌ ಭೋಸರಾಜು ಸೂಚನೆ Read More »

ವಸತಿ ನಿಲಯಗಳು ನಿಲಯಾರ್ಥಿಗಳಿಗೆ ಮನೆ ಇದ್ದಂತೆ- ಡಾ. ಅನುರಾಧಾ ಕುರುಂಜಿ

ಸಮಗ್ರ ನ್ಯೂಸ್: ವಿದ್ಯಾರ್ಜನೆಗಾಗಿ ವಸತಿ ನಿಲಯಗಳಿಗೆ ಬರುವ ನಿಲಯಾರ್ಥಿಗಳಿಗೆ ವಸತಿ ನಿಲಯಗಳು ತಮ್ಮ ಮನೆ ಇದ್ದ ಹಾಗೆ.  ಅಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ತಂದೆ ತಾಯಿಯರಂತೆ 24*7  ತಮ್ಮ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ನಿಲಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ತಾವು ನೆಲೆಸಿದ ವಸತಿ ನಿಲಯಗಳಿಗೆ ಒಳ್ಳೆಯ ಹೆಸರು ಹಾಗೂ ಕೀರ್ತಿಯನ್ನು ತಂದು ಕೊಡುವ ಕೆಲಸವನ್ನು ಮಾಡಬೇಕು ಎಂದು ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ಮೆಟ್ರಿಕ್

ವಸತಿ ನಿಲಯಗಳು ನಿಲಯಾರ್ಥಿಗಳಿಗೆ ಮನೆ ಇದ್ದಂತೆ- ಡಾ. ಅನುರಾಧಾ ಕುರುಂಜಿ Read More »

ನಿಮ್ಮ ಫೋನ್‌ನ ಸ್ಪೀಕರ್ ವಾಲ್ಯೂಮ್ ಜಾಸ್ತಿ ಕೊಡೋಕ್ ಆಗಲ್ವಾ? ಈ ಟಿಪ್ಸ್ ಫಾಲೋ ಮಾಡಿ ಸಾಕು

ಸಮಗ್ರ ನ್ಯೂಸ್: ನಿಮ್ಮ ಫೋನ್‌ನ ಧ್ವನಿ ಕಡಿಮೆಯಾದರೆ, ನೀವು ತಕ್ಷಣ ಮೊಬೈಲ್ ಕೇರ್ ಸೆಂಟರ್ಗೆ ಹೋಗ್ತಾ ಇದ್ದೀರಾ? ಆದರೆ ಅದು ಅನಿವಾರ್ಯವಲ್ಲ. ಏಕೆಂದರೆ ಫೋನ್ ಸ್ಪೀಕರ್ ಧ್ವನಿಯನ್ನು ಜೋರಾಗಿ ಮಾಡಲು ನಾವು ನಿಮಗೆ ಕೆಲವು ವಿಧಾನಗಳನ್ನು ನೀಡಿದ್ದೇವೆ. ಫೋನ್ ಸ್ಪೀಕರ್ ವಾಲ್ಯೂಮ್ ಕೆಲವೊಮ್ಮೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಯಾರಾದರೂ ಕರೆಯುವುದನ್ನು ಕೇಳಲು ಕಷ್ಟವಾಗುತ್ತದೆ. ಆಗಾಗ್ಗೆ ಜನರು ಈ ಸಮಸ್ಯೆಯನ್ನು ಪರಿಹರಿಸಲು ಸೇವಾ ಕೇಂದ್ರಕ್ಕೆ ಹೋಗುತ್ತಾರೆ. ಆದರೆ ಫೋನ್ ವಾರಂಟಿಯಲ್ಲಿಲ್ಲದಿದ್ದರೆ ನೀವು ಅದನ್ನು ಪಾವತಿಸಬೇಕಾಗುತ್ತದೆ. ನೀವು ಸಹ ಈ ಸಮಸ್ಯೆಯನ್ನು

ನಿಮ್ಮ ಫೋನ್‌ನ ಸ್ಪೀಕರ್ ವಾಲ್ಯೂಮ್ ಜಾಸ್ತಿ ಕೊಡೋಕ್ ಆಗಲ್ವಾ? ಈ ಟಿಪ್ಸ್ ಫಾಲೋ ಮಾಡಿ ಸಾಕು Read More »

MBA ಪಾಸ್​ ಆಗಿದ್ದೀರಾ? ಇಲ್ಲಿದೆ ನೋಡಿ ಉದ್ಯೋಗವಕಾಶ!

ಸಮಗ್ರ ಉದ್ಯೋಗ: AAI Cargo Logistics and Allied Services ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಆಫೀಸ್ ಅಸಿಸ್ಟೆಂಟ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 19, 2023 ಅಂದರೆ ನಾಳೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಹುದ್ದೆಯ ಮಾಹಿತಿ:ಮ್ಯಾನೇಜರ್(ಫೈನಾನ್ಸ್​)- 4ಆಫೀಸ್ ಅಸಿಸ್ಟೆಂಟ್- 4ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್ & ಜೂನಿಯರ್

MBA ಪಾಸ್​ ಆಗಿದ್ದೀರಾ? ಇಲ್ಲಿದೆ ನೋಡಿ ಉದ್ಯೋಗವಕಾಶ! Read More »

ಕೇವಲ 500 ರೂಪಾಯಿಗೆ ಸಿಗುತ್ತೆ ವಾಟರ್​ ಹೀಟರ್​, ಅಷ್ಟೇ ಒಳ್ಳೆ ಪ್ರಾಡಕ್ಟ್​ ಕೂಡ!

ಸಮಗ್ರ ನ್ಯೂಸ್: ಶೀತ ವಾತಾವರಣದಲ್ಲಿ ಬಿಸಿ ನೀರು ಸ್ನಾನ ಮಾಡಬೇಕು. ಆದರೆ ಬಿಸಿನೀರು ಸಿಕ್ಕರೆ ಸ್ನಾನಕ್ಕೆ ತೊಂದರೆಯಾಗದು. ನೀವೂ ಸಹ ಚಳಿಗಾಲದಲ್ಲಿ ಗೀಸರ್ ಇಲ್ಲದೆ ಬಿಸಿನೀರನ್ನು ಪಡೆಯಲು ಬಯಸಿದರೆ, ನಾವು ನಿಮಗೆ ವಿಶೇಷ ಯಂತ್ರದ ಬಗ್ಗೆ ಹೇಳುತ್ತಿದ್ದೇವೆ, ಅದರ ಬೆಲೆ ತುಂಬಾ ಕಡಿಮೆಯಾಗಿದೆ. ಚಳಿಗಾಲವಾದರೂ ನಮಗೆ ಪ್ರತಿದಿನ ಸ್ನಾನ ಮಾಡಬೇಕೆಂದು ಅನಿಸುತ್ತದೆ. ಅದಕ್ಕಾಗಿ ಒಲೆಯ ಮೇಲೆ ನೀರು ಕಾಯಿಸಬೇಕು ಎಂದಾಗ ಜಗಳ. ದುಬಾರಿ ಬೆಲೆಯಿಂದಾಗಿ, ಪ್ರತಿಯೊಬ್ಬರೂ ಗೀಸರ್ ಅನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಜನರು ಒಲೆಯ ಮೇಲೆ

ಕೇವಲ 500 ರೂಪಾಯಿಗೆ ಸಿಗುತ್ತೆ ವಾಟರ್​ ಹೀಟರ್​, ಅಷ್ಟೇ ಒಳ್ಳೆ ಪ್ರಾಡಕ್ಟ್​ ಕೂಡ! Read More »

ಕೇರಳದಲ್ಲಿ ಕೊರೊನಾ ರಣಕೇಕೆ| ರಾಜ್ಯದಲ್ಲಿ ಹೈ ಅಲರ್ಟ್| 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ 60 ವರ್ಷದ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌ ಕೊಡಗಿನ ಕುಶಾಲನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ವಿಚಾರವಾಗಿ ಇಲಾಖೆಯಿಂದ ಇಂದು(ಡಿ.18) ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದರು.‌ ಕೊರೋನಾ ರೂಪಾಂತರಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ನಾನು ಒಂದು ಸುತ್ತಿನ ಸಭೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ನಡೆಸಿದ್ದೇನೆ. ಅಲ್ಲದೇ ಡಾ. ರವಿ ಅವರ

ಕೇರಳದಲ್ಲಿ ಕೊರೊನಾ ರಣಕೇಕೆ| ರಾಜ್ಯದಲ್ಲಿ ಹೈ ಅಲರ್ಟ್| 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ Read More »

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ .16 ರಂದು ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ತೀರ್ಪುಗಾರರಾಗಿ ಶ್ರೀಮತಿ .ಶ್ರೀಪ್ರಿಯಾ . ಎ .ಆರ್ ಹಾಗೂ ದಿಶಾ ಶೆಟ್ಟಿ ಉಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪುಟಾಣಿ ಮಕ್ಕಳು ರೈತ, ಯೋಧ, ಅಜ್ಜಿ , ಗಾಂಧೀಜಿ, ಸೇವ್ ವಾಟರ್, ಸೇವ್ ನೇಚರ್ , ತೆಂಗಿನಕಾಯಿ, ರಾಮ, ಅನಾನಸ್, ಸ್ಟ್ರಬೆರ್ರಿ, ಟ್ರಾಫಿಕ್ ರೂಲ್ಸ್, ಟೀಚರ್, ಡಾಕ್ಟರ್, ಮಿಸ್ಸ್ ಯೂನಿವರ್ಸಲ್, ಮಂಡ್ಯ ಗೌಡ್ರು, ಡೊನೇಟ್ ಬ್ಲಡ್ ಮುಂತಾದ

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ Read More »

8 ಲಕ್ಷ ರೂಗೆ ಎಲೆಕ್ಟ್ರಿಕ್ ಕಾರು! ಯಾರಿಗುಂಟು? ಯಾರಿಗಿಲ್ಲ? ಮತ್ತೆ ಇಂಥಾ ಆಫರ್ ಬರಲ್ಲ

ಸಮಗ್ರ ನ್ಯೂಸ್: ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸಲು, ಕಾರ್ ಕಂಪನಿಗಳು ಈಗ ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ಆಯ್ಕೆಗಳನ್ನು ನೀಡಲು ಪ್ರಾರಂಭಿಸಿವೆ. ಇದು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ತ್ವರಿತ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಸ್ತುತ, ದೇಶದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು MG ಕಾಮೆಟ್ EV ಆಗಿದೆ, ಇದರ ಬೆಲೆ 8 ಲಕ್ಷಕ್ಕಿಂತ ಕಡಿಮೆಯಾಗಿದೆ. ಸಂಪೂರ್ಣ ವಿವರಗಳನ್ನು ತಿಳಿಯೋಣ. ಮಾರುತಿ ಅಥವಾ ಹ್ಯುಂಡೈ ಈವರೆಗೆ ಇಷ್ಟು ಅಗ್ಗದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.

8 ಲಕ್ಷ ರೂಗೆ ಎಲೆಕ್ಟ್ರಿಕ್ ಕಾರು! ಯಾರಿಗುಂಟು? ಯಾರಿಗಿಲ್ಲ? ಮತ್ತೆ ಇಂಥಾ ಆಫರ್ ಬರಲ್ಲ Read More »

ಒಂದು ರಾಷ್ಟ್ರ, ಒಂದು ಚುನಾವಣೆ/ ಇಂದು ಪ್ರಗತಿ ಪರಿಶೀಲನಾ ಸಭೆ

ಸಮಗ್ರ ನ್ಯೂಸ್: ಒಂದು ರಾಷ್ಟ್ರ, ಒಂದು ಚುನಾವಣೆ ಹಿನ್ನಲೆಯಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ರಚನೆಯಾಗಿರುವ ಉನ್ನತ ಮಟ್ಟದ ಸಮಿತಿಯು ಇಂದು ಸಭೆ ಸೇರಲಿದ್ದು, ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಸೇರಿದಂತೆ ಇದುವರೆಗೆ ಆಗಿರುವ ಪ್ರಗತಿಯನ್ನು ಪರಿಶೀಲಿಸಲಿದೆ. ಇದು ಅನೌಪಚಾರಿಕ ಸಭೆಯಾಗಿದ್ದು ಯಾವುದೇ ಲಿಖಿತ ಅಜೆಂಡಾವನ್ನು ಪ್ರಸಾರ ಮಾಡಿಲ್ಲವಾದರೂ, ರಾಜಕೀಯ ಪಕ್ಷಗಳಿಂದ ಪಡೆದ ಪ್ರತಿಕ್ರಿಯೆಗಳನ್ನು ಚರ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಸಮಿತಿಯು ತನ್ನ ಮೊದಲ ಸಭೆಯಲ್ಲಿ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು

ಒಂದು ರಾಷ್ಟ್ರ, ಒಂದು ಚುನಾವಣೆ/ ಇಂದು ಪ್ರಗತಿ ಪರಿಶೀಲನಾ ಸಭೆ Read More »

ತಮಿಳುನಾಡಿನಲ್ಲಿ ಭಾರೀ ಮಳೆ…! ಶಾಲಾ, ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಿರುನೆಲ್ವೇಲಿ, ಟುಟಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತೂತುಕುಡಿ ಜಿಲ್ಲೆಯ ತಿರುಚೆಂದೂರಿನಲ್ಲಿ ಭಾನುವಾರ ಮಧ್ಯರಾತ್ರಿ 1:30 ರವರೆಗೆ ಕೇವಲ 15 ಗಂಟೆಗಳ ಅವಧಿಯಲ್ಲಿ 60 ಸೆಂ.ಮೀ ಮಳೆಯಾಗಿದೆ. ತಿರುನಲ್ವೇಲಿ ಜಿಲ್ಲೆಯ ಪಾಲಯಂಕೊಟ್ಟೈನಲ್ಲಿ 26 ಸೆಂ.ಮೀ, ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಇಂದು

ತಮಿಳುನಾಡಿನಲ್ಲಿ ಭಾರೀ ಮಳೆ…! ಶಾಲಾ, ಕಾಲೇಜುಗಳಿಗೆ ರಜೆ Read More »